Home ಜಿಲ್ಲೆ ಮಂಗಳೂರು ಮೂಡುಬಿದಿರೆಯಲ್ಲಿ ಹಲಸು-ಮಾವು, ಸ್ವದೇಶಿ ಉತ್ಪನ್ನಗಳ ಬೃಹತ್ ಮೇಳಕ್ಕೆ ಚಾಲನೆ

ಮೂಡುಬಿದಿರೆಯಲ್ಲಿ ಹಲಸು-ಮಾವು, ಸ್ವದೇಶಿ ಉತ್ಪನ್ನಗಳ ಬೃಹತ್ ಮೇಳಕ್ಕೆ ಚಾಲನೆ

ಸುರತ್ಕಲ್- ಮೂಡುಬಿದಿರೆ ಗ್ರಾಮೀಣ ಭಾಗದ ರೈತರು, ಗೃಹ ಕೈಗಾರಿಕೆ ನಡೆಸುವವರು ಹಾಗೂ ಸ್ವದೇಶಿ ಉತ್ಪನ್ನ ತಯಾರಕರಿಗೆ ಮಾರುಕಟ್ಟೆ ಒದಗಿಸುವಭಾಗಗಳಲ್ಲಿಹೆಚ್ಚಾಗಿ ನಡೆಯಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿಪ್ರಾಯಪಟ್ಟರು.
ಅವರು ದೀಪಂ ಇವೆಂಟ್ಸ್ ಹಾಗೂ ನಮ್ಮ ಕಾರ್ಲ ಮೀಡಿಯಾದ ಆಶ್ರಯದಲ್ಲಿಮೂಡುಬಿದಿರೆ ಬಸ್ ನಿಲ್ದಾಣ ಸಮೀಪದ ಸಮಾಜ ಮಂದಿರದ ಸ್ವರ್ಣ ಮಂದಿರಸ್ವದೇಶಿ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತುಮಾರಾಟ ಮೇಳ’ದಲ್ಲಿಹಲಸಿನ ಹಣ್ಣುಕತ್ತರಿಸುವ ಮೂಲಕ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್, ಇಂದಿನ ಯುವಪೀಳಿಗೆ ಹಲಸು ಮತ್ತುಮಾವಿನ ಹಣ್ಣಿನೊಂ ದಿಗೆ ಬೆಸೆದುಕೊಂಡಿದೂರವಾಗುತ್ತಿದೆ. ಬಾಲ್ಯದಲ್ಲಿಹಲಸಿನ ಹಣ್ಣೇ ಪ್ರಮುಖ ಆಹಾರವಾಗಿದ್ದು, ಕುಟುಂಬದ ಆಹಾರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿತ್ತುಎಂದು ನೆನಪಿಸಿಕೊಂಡರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿದರು. ಕಾರ್ಯಕ್ರಮದಲ್ಲಿಮೂಡುಬಿದಿರೆ ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ.ಅಧ್ಯಕ್ಷ ಸುದರ್ಶನ್ ಎಂ., ಬಂಟರ ಸಂಘದ ಅಧ್ಯಕ್ಷೆ ಶೋ ಭಾ ಹಾಗೂ ನಿಕಟಪೂರ್ವ ಪುರಸಭಾ ಸದಸ್ಯ ಸುರೇಶ್ ಪ್ರಭು ಉಪಸ್ಥಿತರಿದ್ದರು.
ನಮ್ಮ ಕಾರ್ಲ ಮೀಡಿಯಾದ ಸಂಪಾದಕಿ ಅರ್ಚನಾ ವಿಜಯ್ ಶೆಟ್ಟಿ ಸ್ವಾಗತಿಸಿದರು. ಶ್ವೇತಾ ಎಸ್. ಜೈನ್ ಕಾರ್ಯಕ್ರಮ ನಿರೂಪಿಸಿ, ದೀಪಂ ಇವೆಂಟ್ಸ್ನ ಮಾಮೇಳವು ಜುಲೈ ೧೦ರಿಂದ ೧೨ರವರೆಗೆ ಪ್ರತಿದಿನ ಬೆಳಗ್ಗೆ ೯ರಿಂದ ರಾತ್ರಿ ೯ ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ. ವಿವಿಧ ಬಗೆಯ ಹಲಸು, ಮಾಉತ್ಪನ್ನಗಳು, ಗೃಹಬಳಕೆಯ ವಸ್ತುಗಳು ಹಾಗೂ ಇತರೆ ಸ್ವದೇಶಿ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿದ್ದು, ಮೊದಲ ದಿನವೇ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.