ಖ್ಯಾತ ಶೂಟರ್ ಜಸ್ಪಾಲ್ ರಾಣಾ ನಿಧನ
ನವದೆಹಲಿ,ಜೂ.೧೨-ಭಾರತೀಯ ಶೂಟಿಂಗ್ ತರಬೇತುದಾರ ಮತ್ತು ಮಾಜಿ ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಜಸ್ಪಾಲ್ ರಾಣಾ ಅವರು ೪೯ ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.ಅವರನ್ನು ದೆಹಲಿಯ ಮ್ಯಾಕ್ಸ್ ಸಾಕೇತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ...
ಉದ್ಘಾಟನಾ ಪಂದ್ಯದಲ್ಲಿ ದ. ಆಫ್ರಿಕಾ ವಿರುದ್ಧ ಮೆಕ್ಸಿಕೊ ಜಯಭೇರಿ
ಮೆಕ್ಸಿಕನ್ ಸಿಟಿ, ಜೂ.೧೨ : ಮೆಕ್ಸಿಕೊ ಸಿಟಿ ಕ್ರೀಡಾಂಗಣದಲ್ಲಿ ತಡರಾತ್ರಿ ನಡೆದ ಫಿಫಾ ವಿಶ್ವಕಪ್ ೨೦೨೬ ರ ಉದ್ಘಾಟನಾ ಪಂದ್ಯದಲ್ಲಿ ಮೆಕ್ಸಿಕೊ ತಂಡವು ೨-೦ ಗೋಲುಗಳ ಅಂತರದಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ಇದರೊಂದಿಗೆ...
ಶಕೀರಾ ನೃತ್ಯ, ಪ್ರತಿಭಟನೆಗಳ ನಡುವೆ ಫಿಫಾ ವಿಶ್ವಕಪ್ ಆರಂಭ
ಮೆಕ್ಸಿಕನ್ ಸಿಟಿ, ಜೂ.೧೨: ೨೦೨೬ ರ ಫಿಫಾ ವಿಶ್ವಕಪ್ ಮೆಕ್ಸಿಕೊ ನಗರದಲ್ಲಿ ಉದ್ಘಾಟನಾ ಸಮಾರಂಭದೊಂದಿಗೆ ಬಣ್ಣ, ನೃತ್ಯ ಮತ್ತು ಜಾಗತಿಕ ಸಂಗೀತ ತಾರೆ ಶಕೀರಾ ಅವರ ಪ್ರದರ್ಶನದೊಂದಿಗೆ ಪ್ರಾರಂಭವಾಯಿತು.ಸಾವಿರಾರು ಅಭಿಮಾನಿಗಳು ೪೦ ವರ್ಷಗಳಲ್ಲಿ...
ಜೆಕ್ ವಿರುದ್ಧ ದಕ್ಷಿಣ ಕೊರಿಯಾಕ್ಕೆ ಜಯ
ಅಜ್ಟೆಕಾ,ಜೂ.೧೨-೨೦೨೬ ರ ಫಿಫಾ ವಿಶ್ವಕಪ್‌ನ ಉದ್ಘಾಟನಾ ಪಂದ್ಯವು ಏಕಪಕ್ಷೀಯವಾಗಿತ್ತು, ಆದರೆ ಎರಡನೇ ಪಂದ್ಯವು ಅಭಿಮಾನಿಗಳಿಗೆ ನಿಜವಾದ ಫುಟ್ಬಾಲ್ ಆಟದ ಸಂತಸವನ್ನು ನೀಡಿದೆ. ದಕ್ಷಿಣ ಕೊರಿಯಾ ತಂಡವು ಫಿಫಾ ವಿಶ್ವಕಪ್‌ನಲ್ಲಿ ೨-೧ ಗೋಲುಗಳಿಂದ ಜಯಗಳಿಸಿ...
ನೈಟ್‌ಕ್ಲಬ್ ವಿವಾದ : ಬೆನ್ ಸ್ಟೋಕ್ಸ್ ಔಟ್
ಲಾರ್ಡ್ಸ್,ಜೂ.೧೧-ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಿದೆ. ಈ ತಂಡದ ನಾಯಕತ್ವವನ್ನು ಜೋ ರೂಟ್ ಅವರಿಗೆ ವಹಿಸಲಾಗಿದ್ದು, ಬೆನ್ ಸ್ಟೋಕ್ಸ್ ತಂಡದಲ್ಲಿ ಸ್ಥಾನ ಪಡೆದಿಲ್ಲ....
ಜಾಗತಿಕ ಫುಟ್‌ಬಾಲ್ ಸಮರಕ್ಕೆ ಕ್ಷಣಗಣನೆ
ಮೆಕ್ಸಿಕೊ- ದ. ಆಫ್ರಿಕಾ ಸೆಣಸಾಟವಾಷಿಂಗ್ಟನ್, ಜೂ.೧೧-ಫುಟ್ಬಾಲ್ ಪ್ರೇಮಿಗಳು ಕಾತುರದಿಂದ ಕಾಯುತ್ತಿರುವ ಫಿಫಾ ವಿಶ್ವಕಪ್ ಫುಟ್‌ಬಾಲ್ ಭಾರತೀಯ ಕಾಲಮಾನ ರಾತ್ರಿ ೧೨.೩೦ಕ್ಕೆ ಆರಂಭವಾಗುತ್ತಿದೆ. ಇದೇ ಮೊದಲ ಬಾರಿಗೆ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ದೇಶಗಳು...
ಬುಮ್ರಾ ಲಭ್ಯತೆ: ಮಂಜ್ರೇಕರ್ ಕಳವಳ
ನವದೆಹಲಿ, ಜೂ. ೮: ಭಾರತದ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್ ಅವರು ವೇಗಿ ಜಸ್ ಪ್ರಿತ್ ಬುಮ್ರಾ ಅವರ ಅಂತಾರಾಷ್ಟ್ರೀಯ ಲಭ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸ್ಟಾರ್ ವೇಗದ ಬೌಲರ್ ತಮ್ಮ ಇತ್ತೀಚಿನ...
ಸುತಾರ್ ಮೋಡಿ:ಸೋಲಿನ ಸುಳಿಯಲ್ಲಿ ಆಫ್ಘಾನ್
ಮುಲ್ಲಾನ್ ಪುರ, ಜೂ.೮: ಪದಾರ್ಪಣೆ ಆಟಗಾರ ಮಾನವ್ ಸುತಾರ್ ಅವರ ಸ್ಪಿನ್ ಮೋಡಿಯ ಬಲದಿಂದ ಭಾರತ ತಂಡ ಇಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಅಫ್ಘಾನಿಸ್ತಾದ ತಂಡದ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದ್ದು,...
ನೇಮರ್ ಸೇರಿ ೮ ಆಟಗಾರರಿಗೆ ಕೊನೆಯ ವಿಶ್ವಕಪ್ ಫುಟ್ ಬಾಲ್
ನವದೆಹಲಿ,ಜೂ.೮-ಫಿಫಾ ವಿಶ್ವಕಪ್ ಫುಟ್‌ಬಾಲ್ ಹಬ್ಬಕ್ಕೆ ದಿನ ಗಣನೆ ಆರಂಭವಾಗಿದೆ. ೧೧ ರಿಂದ ಜುಲೈ ೧೯ ರವರೆಗೆ ಈ ಪಂದ್ಯಾವಳಿಯನ್ನು ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಮೆಕ್ಸಿಕೊ ಜಂಟಿಯಾಗಿ ಆಯೋಜಿಸಲಿವೆ.ಒಂದೇ ಫಿಫಾ ವಿಶ್ವಕಪ್‌ನಲ್ಲಿ ೪೮...
ಚೊಚ್ಚಲ ಗ್ರಾಂಡ್ ಸ್ಲಾಮ್ ಕಿರೀಟ ಗೆದ್ದ ಜ್ವೆರೆವ್
ಪ್ಯಾರಿಸ್, ಜೂ.೮ - ಜರ್ಮನಿಯ ಟೆನಿಸ್ ತಾರೆ ಅಲೆಕ್ಸಾಂಡರ್ ಜ್ವೆರೆವ್ ಫ್ರೆಂಚ್ ಓಪನ್ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗುವುದರೊಂದಿಗೆ ಕೊನೆಗೂ ಚೊಚ್ಚಲ ಗ್ರಾಂಡ್ ಸ್ಲಾಮ್ ಕಿರೀಟ ಗೆದ್ದ ಸಾಧನೆ ಮಾಡಿದರು.ಭಾನುವಾರ ರೋಲ್ಯಾಂಡ್ ಗ್ಯಾರೋಸ್...













































