Home ಕ್ರೀಡೆ

ಕ್ರೀಡೆ

ಟೀಂ ಇಂಡಿಯಾ ಬ್ಯಾಟರ್ ರಿಂಕುಸಿಂಗ್ ಈಗ ಶಿಕ್ಷಣಾಧಿಕಾರಿ

0
ಲಕ್ನೋ, ಜೂ.೨೬-ಟೀಮ್‌ಇಂಡಿಯಾ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಅವರನ್ನು ಉತ್ತರ ಪ್ರದೇಶದ ಜಿಲ್ಲಾ ಮೂಲ ಶಿಕ್ಷಣ ಅಧಿಕಾರಿ ಆಗಿ ನೇಮಿಸಲು ಸಿದ್ಧತೆ ನಡೆಸಲಾಗಿದೆ. ಅಂತಾರಾಷ್ಟ್ರೀಯ ಪದಕ ವಿಜೇತರ ನೇರ ನೇಮಕಾತಿ ನಿಯಮಗಳು-೨೦೨೨ ರ ಅಡಿಯಲ್ಲಿ ಅವರನ್ನು...

ಟೀಂ ಇಂಡಿಯಾದಲ್ಲಿ ಬದಲಾವಣೆಗೆ ಶಿಫಾರಸು

0
ಲಂಡನ್,ಜೂ.೨೬-ಹೆಡಿಂಗ್ಲಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ೫ ವಿಕೆಟ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. ಈ ಸೋಲಿಗೆ ಪ್ರಮುಖ ಕಾರಣ ಕಳಪೆ ಬೌಲಿಂಗ್ ಮತ್ತು ಫೀಲ್ಡಿಂಗ್ ಎಂದು...

ಅಮೃತ್‌ರಾಜ್ ಆಲ್‌ರೌಂಡ್ ಆಟಸೋಶಿಯಲ್ ಕ್ರಿಕೆಟರ್‍ಸ್‌ಗೆ ಭರ್ಜರಿ ಜಯ

0
ಬೆಂಗಳೂರು,ಜೂ.೨೮- ಟಿ.ಅಮೃತ್ ರಾಜ್ ಅವರ ಆಲ್‌ರೌಂಡ್ ಆಟದ ನೆರವಿನಿಂದ ಸೂಪರ್ ಕ್ರಿಕೆಟ್ ಕ್ಲಬ್ ವಿರುದ್ಧ ಸೋಶಿಯಲ್ ಕ್ರಿಕೆಟ್ ತಂಡ ಜಯಭೇರಿ ಬಾರಿಸಿದೆ.ಕೆಎಸ್‌ಸಿಎ ಗ್ರೂಪ್-೧, ೧೯ ವರ್ಷದೊಳಗಿನ ಇಂಟರ್‌ಕ್ಲಬ್ ಕ್ರಿಕೆಟ್‌ಟೂರ್ನಿಯಲ್ಲಿ ಟಿ. ಅಮೃತ್‌ರಾಜ್ ೧೫೪...

ಟೀಂ ಇಂಡಿಯಾದಲ್ಲಿ ಮೂರು ಬದಲಾವಣೆ

0
ಲಂಡನ್,ಜೂ.೨೮-ಲೀಡ್ಸ್‌ನಲ್ಲಿ ನಡೆದ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತ ನಂತರ, ಭಾರತ ತಂಡವು ಬರ್ಮಿಂಗ್ಲಾಮ್ ತಲುಪಿದೆ, ಅಲ್ಲಿ ಜುಲೈ ೨ ರಿಂದ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಬರ್ಮಿಂಗ್ಯಾಮ್‌ನ ಎಡ್ಜ್ಬಾಸ್ಟನ್ ಮೈದಾನದಲ್ಲಿ...

ಕೊಹ್ಲಿ ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್ 12 ಕೋಟಿ ಗಳಿಕೆ

0
ನವದೆಹಲಿ,ಜೂ.೨೮-ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೈದಾನದಲ್ಲಿ ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮದಲ್ಲಿಯೂ ಜನಪ್ರಿಯರಾಗಿದ್ದಾರೆ. ಅವರು ಇನ್‌ಸ್ಟಾಗ್ರಾಮ್‌ನಲ್ಲಿ ೨೭೪ ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ, ಇದು ಅವರನ್ನು ಭಾರತದಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ...

ತಂದೆಯಾದ ವೇಗದ ಬೌಲರ್ ಮುಖೇಶ್ ಕುಮಾರ್

0
ನವದೆಹಲಿ,ಜೂ.೨೮-ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮುಖೇಶ್ ಕುಮಾರ್ ತಂದೆಯಾಗಿದ್ದಾರೆ. ಅವರ ಪತ್ನಿ ದಿವ್ಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮುಖೇಶ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಭಾವನಾತ್ಮಕ ಸಂದೇಶವನ್ನು ಹಂಚಿಕೊಳ್ಳುವ ಮೂಲಕ...

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

0
ನವದೆಹಲಿ,ಜೂ.೨೮-ಬೌಲರ್‌ಗಳ ಅದ್ಭುತ ಪ್ರದರ್ಶನದ ನಂತರ, ವೈಭವ್ ಸೂರ್ಯವಂಶಿ ಅವರ ಬಿರುಗಾಳಿ ಬ್ಯಾಟಿಂಗ್‌ನಿಂದಾಗಿ ಭಾರತದ ಅಂಡರ್-೧೯ ತಂಡವು ಇಂಗ್ಲೆಂಡ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿ, ಇನ್ನೂ ೧೫೬ ಎಸೆತಗಳು ಬಾಕಿ ಇರುವಾಗಲೇ ಜಯಗಳಿಸಿದೆ.ಭಾರತವು ಅಂಡರ್-೧೯...

ಸ್ಮೃತಿ ಮಂಧಾನ ದಾಖಲೆಯ ಶತಕ ಟಿ೨೦ ಪಂದ್ಯ ಭಾರತಕ್ಕೆ ಗೆಲುವು

0
ನಾಟಿಂಗ್‌ಹ್ಯಾಮ್,ಜೂ.೨೯-ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಐದು ಪಂದ್ಯಗಳ ಟಿ೨೦ ಸರಣಿಯ ಮೊದಲ ಪಂದ್ಯ ಜೂನ್ ೨೮ ರಂದು (ಶನಿವಾರ) ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಭಾರತ...

ಎರಡನೇ ಟೆಸ್ಟ್ ಪಂದ್ಯಸಂಭಾವ್ಯ ಆಟಗಾರ ಪಟ್ಟಿ ಬಿಡುಗಡೆ

0
ಬರ್ಮಿಂಗ್ಹ್ಯಾಮ್,ಜೂ.೨೮-ಟೀಮ್ ಇಂಡಿಯಾ: ಪ್ರಸ್ತುತ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಅಲ್ಲಿ ಹಲವು ಪ್ರಮುಖ ಪಂದ್ಯಗಳನ್ನು ಆಡಬೇಕಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ತಂಡವು ೫ ವಿಕೆಟ್‌ಗಳಿಂದ ಸೋಲು ಅನುಭವಿಸಿದೆ. ಈಗ ತಂಡವು ಮುಂಬರುವ...

ಭುವನ್‌ಗೌಡ ಭರ್ಜರಿ ಶತಕ ಸೈಯದ್ ಕ್ರಿಕೆಟರ್‍ಸ್‌ಗೆ ಜಯ

0
ಬೆಂಗಳೂರು,ಜು.೧:ಭುವನ್‌ಗೌಡ ಅವರ ಭರ್ಜರಿ ಶತಕ ಹಾಗೂ ಮಾರಕ ಬೌಲಿಂಗ್ ನೆರವಿನಿಂದಾಗಿ ಝೋಡಿಯಾಕ್ ಕ್ರಿಕೆಟ್ ಕ್ಲಬ್ ವಿರುದ್ಧ ಸರ್ ಸೈಯದ್ ಕ್ರಿಕೆಟರ್‍ಸ್ ತಂಡಕ್ಕೆ ೨೩೬ ರನ್‌ಗಳ ಭರ್ಜರಿ ಜಯ ಗಳಿಸಿದೆ. ಮೊದಲು ಬ್ಯಾಟ್ ಮಾಡಿದ ಸೈಯದ್...
2,493FansLike
3,695FollowersFollow
3,864SubscribersSubscribe