ಎಸ್‍ಆರ್‍ಎನ್. ಮೆಹ್ತಾ ಶಾಲೆಯಲ್ಲಿ ಸಿವಿಲ್ ಸರ್ವಿಸ್ ಅಧ್ಯಯನ ಸಾಮಗ್ರಿ ವಿತರಣೆ
ಕಲಬುರಗಿ,ಜೂ 25: ನಗರದ ಪ್ರತಿಷ್ಠಿತ ಎಸ್. ಆರ್. ಎನ್. ಮೆಹ್ತಾ ಸಿ.ಬಿ.ಎಸ್.ಇ ಶಾಲೆಯಲ್ಲಿ ಪ್ರಸ್ತುತ ಪಡಿಸಲಾದ ಅದ್ಭುತ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸಿವಿಲ್ ಸರ್ವಿಸ್ ಅಧ್ಯಯನ ಸಾಮಗ್ರಿ ಬಿಡುಗಡೆ ಮಾಡಿ ವಿತರಿಸಲಾಯಿತು.ಕಾರ್ಯಕ್ರಮಕ್ಕೆ ಮುಖ್ಯ...
ಜೂನ್ 28 ರಂದು ದಾಸ ಸಾಹಿತ್ಯ ದಿನಾಚರಣೆ; ಪ್ರಶಸ್ತಿ ಪ್ರದಾನ
ಕಲಬುರಗಿ,ಜೂ 25: ಹರಿದಾಸ ಸಾಹಿತ್ಯದ ಆದ್ಯ ಪ್ರವರ್ತಕರಾದ ಶ್ರೀಪಾದರಾಜರ ಆರಾಧನೆಯ ನಿಮಿತ್ಯ ದಾಸ ಸಾಹಿತ್ಯ ಸಾಂಸ್ಕøತಿಕ ಪ್ರತಿಷ್ಠಾನ ಟ್ರಸ್ಟ್, ಜೂನ್ 28 ರಂದು ದಾಸ ಸಾಹಿತ್ಯ ದಿನ ವನ್ನು ಆಚರಿಸಲು ನಿರ್ಧರಿಸಿದೆ.ಇಲ್ಲಿಯ ಕರುಣೇಶ್ವರ...
ಉಕ್ಕಿ ಹರಿದ ಒಳಚರಂಡಿ; ನಿವಾಸಿಗಳ ಸಂಕಷ್ಟ
ಕಲಬುರಗಿ,ಜೂ 25: ನಗರದ ವಾರ್ಡ್ ನಂ. 25ರ ವಿಶ್ವರಾಧ್ಯ ಕಾಲೋನಿ ಮತ್ತು ಕೈಲಾಸ್ ನಗರ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಒಳಚರಂಡಿ ಚೇಂಬರ್‍ಗಳು ತುಂಬಿ ಹೊಲಸು ನೀರು ರಸ್ತೆಗಳಲ್ಲಿ ಹಾಗೂ ಮನೆಗಳೊಳಗೆ ಹರಿಯುತ್ತಿದೆ....
ಗುತ್ತಿಗೆ ಆಧಾರಿತ ನೇಮಕಗೊಂಡ ವೈದ್ಯರಿಗೆ ನೇಮಕಾತಿ ಪತ್ರ ವಿತರಣೆ
ಕಲಬುರಗಿ,ಜೂ.25-ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಎದುರಾಗಿ ಗುತ್ತಿಗೆ ಅಧಾರದ ಮೇಲೆ ನೇಮಕಗೊಂಡ...
ಶರಣಬಸವೇಶ್ವರ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪೂಜೆ
ಕಲಬುರಗಿ,ಜೂ,25: ಕಲಬುರಗಿ ಜಂಗಮ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿಂಟು ಸ್ವಾಮಿ (ಸತೀಶ್ ಸ್ವಾಮಿ) ಅವರ ನೇತೃತ್ವದಲ್ಲಿ ಮಹಾದಾಸೋಹಿ ಶರಣಬಸವೇಶ್ವರ ದೇವಸ್ಥಾನದಲ್ಲಿ ಸಮಾಜದ ವತಿಯಿಂದ ಮಳೆರಾಯನ ಆಗಮನಕ್ಕಾಗಿ ಶ್ರೀ ಶರಣಬಸವೇಶ್ವರ ಗದ್ದುಗೆಗೆ ವಿಶೇಷ...
ಶರಣಬಸವ ವಿವಿಯಿಂದ ಮಹಾಂತೇಶ್ವರ ಹೂಗಾರಗೆ ಪಿಎಚ್. ಡಿ.
ಕಲಬುರಗಿ:ಜೂ.25: ಶ್ರೀ ಮಹಾಂತೇಶ್ವರ ಹೂಗಾರ ಅವರು ಮಂಡಿಸಿದ "ಎ ಸ್ಟಡಿ ಆನ್ ಕ್ವಾಲಿಟಿ ಆಫ್ ಹೆಲ್ತ್‍ಕೇರ್ ಸರ್ವಿಸೆಸ್ ಪ್ರೊವೈಡೆಡ್ ಬೈ ಪ್ರೈವೇಟ್ ಹಾಸ್ಪಿಟಲ್ಸ್ ಇನ್ ಕಲಬುರಗಿ ಆಂಡ್ ಬೀದರ್ ಸಿಟೀಸ್" ಎಂಬ ಮಹಾಪ್ರಭಂದಕ್ಕೆ...
ವಿಧವೆಯರ ಬಗ್ಗೆ ಉತ್ತಮ ಮನೋಭಾವನೆ ಅಗತ್ಯ
ಕಲಬುರಗಿ:ಜೂ.25: ಯಾವುದೇ ಮಹಿಳೆಯು ತನ್ನ ಪತಿ ಕಳೆದುಕೊಂಡು ವಿಧವೆಯಾಗಬೇಕು ಎಂದು ಎಂದಿಗೂ ಕೂಡಾ ಬಯಸುವುದಿಲ್ಲ. ಕಾರಣಾಂತರಗಳಿಂದ ಇದು ಜರುಗುತ್ತದೆ ಎಂಬ ನೈಜತೆಯನ್ನು ಗಮನದಲ್ಲಿಟ್ಟುಕೊಂಡು, ಸಮಾಜವು ಸಂಪ್ರದಾಯದ ನೆಪದಲ್ಲಿ ಆ ಮಹಿಳೆಯನ್ನು ಕೀಳಾಗಿ ಕಾಣುವುದು...
ಎಂಇಎಸ್ ನಿಷೇದಕ್ಕೆ ಕರವೇ ಆಗ್ರಹ
ಕಲಬುರಗಿ: ಬೆಳಗಾವಿಯಲ್ಲಿ ಕನ್ನಡ ಕಡ್ಡಾಯಕ್ಕೆ ವಿರೋಧ ಮಾಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಹೀಗಾಗಿ ಎಂಇಎಸ್ ನಿಷೇಧಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ) ಬಣದ...
ಶಿಕ್ಷಣದಿಂದ ಬಾಲ್ಯವಿವಾಹ ತಡೆಗಟ್ಟಲು ಸಾಧ್ಯ:ತುಪ್ಪದ್
ಚಿತ್ತಾಪುರ:ಜೂ.25: ಹೆಣ್ಣುಮಕ್ಕಳಿಗೆ ತಾರತಮ್ಮ ಮಾಡದೇ ಉತ್ತಮ ಶಿಕ್ಷಣ ನೀಡುವುದರಿಂದ ಬಾಲ್ಯವಿವಾಹ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರತಿ ತುಪ್ಪದ್ ಹೇಳಿದರು.ತಾಲೂಕಿನ ದಂಡೋತಿ ಗ್ರಾಮದ ಅಂಗನವಾಡಿ ಕೇಂದ್ರ ಮೂರರಲ್ಲಿ ನಡೆದ ಬೇಟಿ...



































