ಕಲಬುರಗಿ: ನಗರದ ಪಿಡಿಎ ಇಂಜನಿಯರಿಂಗ್ ಕಾಲೇಜಿನ ಸ್ಯಾಕ್ ಕಟ್ಟಡದ ಸಭಾಂಗಣದಲ್ಲಿಂದು ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಜರುಗಿತು. ಸಮಾರಂಭದಲ್ಲಿ ಪಾಲಿಕೆ ಆಯುಕ್ತ ಸಿಂಧೆ ಅವಿನಾಶ ಸಂಜೀವನ್,ಉದಯಕುಮಾರ ಚಿಂಚೋಳಿ,ಅರುಣಕುಮಾರ ಪಾಟೀಲ,ಡಾ.ಕಿರಣ ದೇಶಮುಖ,ಡಾ.ಶರಣಬಸಪ್ಪ ಹರವಾಳ,ಡಾ.ಅನೀಲಕುಮಾರ ಪಟ್ಟಣ,ಡಾ. ಎಸ್.ಆರ್ ಪಾಟೀಲ,ಡಾ. ಎಸ್.ಆರ್ ಹೊಟ್ಟಿ,ಡಾ.ಭಾರತಿ ಹರಸೂರ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.