ಬೆಂಗಳೂರು- ಮಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ ರದ್ದು
ಬೆಂಗಳೂರು,ಜೂ.೧-ಜೂನ್ ೩ ರಂದು ನಿಗದಿಯಾಗಿದ್ದ ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಬಹುನಿರೀಕ್ಷಿತ ಪ್ರಾಯೋಗಿಕ ಸಂಚಾರವನ್ನು ನೈಋತ್ಯ ರೈಲ್ವೆ ರದ್ದುಗೊಳಿಸಿದೆ.ಈ ಸಂಬಂಧ ನೈಋತ್ಯ ರೈಲ್ವೆಯ ಮುಖ್ಯ ಪ್ರಯಾಣಿಕ ಸಾರಿಗೆ ವ್ಯವಸ್ಥಾಪಕರ (ಸಿಪಿಟಿಎಂ) ಕಚೇರಿಯಿಂದ ಅಧಿಕೃತ...
ಆರ್‌ಸಿಬಿಗೆ ಡಿಕೆಶಿ, ಸಿದ್ದು ಅಭಿನಂದನೆ
ಬೆಂಗಳೂರು, ಜೂ.೧ : ಸತತ ಎರಡನೇ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.ಅಹಮದಾಬಾದ್ ನ...
ಬೌರಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ನೂರಾರು ಕೋಟಿ ಅಕ್ರಮ ಆರೋಪ: ತನಿಖೆಗೆ ಆಗ್ರಹ
ಬೆಂಗಳೂರು, ಜೂನ್ ೧: ನಗರದ ಪ್ರತಿಷ್ಠಿತ ಬೌರಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಆರ್ಥಿಕ ಅಕ್ರಮಗಳು, ಅಧಿಕಾರ ದುರುಪಯೋಗ ಹಾಗೂ ನಿಯಮಬಾಹಿರ ಚಟುವಟಿಕೆಗಳು ನಡೆದಿವೆ ಎಂದು ಬಿಜೆಪಿ ಮುಖಂಡ ಎನ್ ಅರ್...
ಇಂದಿನಿಂದ ಸನ್ ಉದಯವಾಹಿನಿಯಲ್ಲಿ ಮಹಾಲಕ್ಷ್ಮೀ ಮದುವೆ’
ಬೆಂಗಳೂರು, ಜೂ.1- ಸನ್ ಉದಯ ವಾಹಿನಿಯ ಹೊಸ ಧಾರಾವಾಹಿಮಹಾಲಕ್ಷ್ಮೀ ಮದುವೆ' ಜೂನ್ 1ರಿಂದ ಸೋಮವಾರದಿಂದ ಶನಿವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗಲಿದ್ದು, ಅದರ ಪ್ರಯುಕ್ತ ಆಯೋಜಿಸಿದ್ದ ಪ್ರೀಮಿಯರ್ ಶೋಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಧಾರಾವಾಹಿಯ...
ಹವಾಮಾನ ಬದಲಾವಣೆ ಕ್ರಿಯಾ ಯೋಜನೆ ತರಬೇತಿ ಕಾರ್ಯಾಗಾರ
ಕೋಲಾರ,ಜೂ,೧-ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ಬರೀ ಸರ್ಕಾರಿ ಇಲಾಖೆಗಳಷ್ಟೇ ಅಲ್ಲದೆ, ಜನಸಾಮಾನ್ಯರ ಮನಪರಿವರ್ತನೆಯೂ ಅತ್ಯಂತ ಮುಖ್ಯ ಎಂದು ಜಿಪಂ ಸಿಇಓ ಡಾ.ಪ್ರವೀಣ್ ಪಿ.ಬಾಗೇವಾಡಿ ಕರೆ ನೀಡಿದರು.ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ...
ಸ್ವಿಜರ್‌ಲ್ಯಾಂಡ್‌ನ ಜೇನುಕೃಷಿ ಅಭಿವೃದ್ದಿಗೆ ಸಂಸ್ಥೆಗೆ ಡಾ.ಭಾರ್ಗವ್ ಭಾರತದ ಪ್ರತಿನಿಧಿ
ಕೋಲಾರ,ಜೂ,೧-ಪ್ರಪಂಚದಲ್ಲಿ ಜೇನು ಕೃಷಿಯನ್ನು ಅಭಿವೃದ್ದಿಪಡಿಸಲು ಸ್ವಿಜರ್‌ಲ್ಯಾಂಡ್ ದೇಶದಲ್ಲಿ ಸ್ಥಾಪಿತವಾಗಿರುವ ಕೋಲಾಸ್ ಎಂಬ ಸಂಘಟನೆಯ ಸದಸ್ಯರಾಗಿ ಭಾರತ ದೇಶದ ಪರವಾಗಿ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದಾಸರಹೊಸಹಳ್ಳಿ ಗ್ರಾಮದ ಜೇನು ತಜ್ಞ ಡಾ.ಎಚ್.ಆರ್.ಭಾರ್ಗವ್ ಆಯ್ಕೆಯಾಗಿದ್ದು, ದೇಶ,ರಾಜ್ಯ...
ಬಂಗಾರಪೇಟೆ ಬೂದಿಕೋಟೆಯ ಮೇಲ್ಸೆತುವೆ ಜುಲೈಗೆ ಲೋಕಾರ್ಪಣೆ
ಕೋಲಾರ,ಜೂ,೧- ಬಂಗಾರಪೇಟೆ ಯಿಂದ ಬೂದಿಕೋಟೆ ಹಾಗೂ ಮಾಲೂರು ಮಾರ್ಗವಾಗಿ ಸಂಚರಿಸಲು ನಿಮಿಸುತ್ತಿರುವ ರೈಲ್ವೆ ಮೇಲ್ಸೇತುವೆಯನ್ನು ಮುಂದಿನ ತಿಂಗಳು ಜುಲೈ ೨೦ರೊಳಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಲೋಕಸಭಾ ಸದಸ್ಯ ಎಂ.ಮಲ್ಲೇಶ್ ಬಾಬು ತಿಳಿಸಿದರು.ಬಂಗಾರಪೇಟೆಯ ಬೂದಿ...
ಮಾಲೂರಿನಲ್ಲಿ ಕೋಟ್ಯಾಂತರ ರೂ ಮೌಲ್ಯದ ಜಮೀನು ಸರ್ಕಾರಕ್ಕೆ ವಂಚನೆ
ಕೋಲಾರ,ಜೂ,೧-ಮಾಲೂರು ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಸುಮಾರು ೩೦ ಕೋಟಿ ರೂ ಮೌಲ್ಯದ ೯,೧೧ ಎಕರೆ ಜಮೀನನ್ನು ಅಕ್ರಮವಾಗಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಮಾರಾಟ ಮಾಡಲಾಗಿದೆ ಸರ್ಕಾರದಿಂದ ಮಂಜೂರು ಮಾಡಿರುವ ಜಮೀನು ೧೫ ವರ್ಷಗಳ...
ಕೆಎಚ್‌ಎಂಗೆ ಡಿಸಿಎಂ ಸ್ಥಾನಕ್ಕಾಗಿ ಆಂಜನೇಯನಿಗೆ ೧೦೧ ಈಡುಗಾಯಿ
ಕೋಲಾರ,ಜೂ,೧-ಕಾಂಗ್ರೇಸ್ ಪಕ್ಷಕ್ಕೆ ನಿಷ್ಟೆ ಹಾಗೂ ಜನಸೇವೆಗೆ ಹೆಸರಾಗಿರುವ ರಾಜ್ಯ ಆಹಾರ ಪೂರೈಕೆ ಖಾತೆ ಸಚಿವ ಕೆ.ಹೆಚ್.ಮುನಿಯಪ್ಪರನ್ನು ರಾಜ್ಯದ ಉಪಮುಖ್ಯ ಮಂತ್ರಿಯಾಗಿ ನೇಮಿಸುವಂತೆ ಪಕ್ಷದ ಹೈಕಮಾಂಡ್‌ಗೆ ಆಗ್ರಹದ ಜತೆಗೆ ದೇವರ ಮೊರೆ ಹೋಗಿದ್ದೇವೆಂದು ಜಿಲ್ಲಾ...
ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ
ಕೋಲಾರ,ಜೂ,೧-ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾದರೂ ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಲಿದೆ ವಿರೋಧಿಗಳ ಅಪಪ್ರಚಾರಕ್ಕೆ ಕಿವಿ ಕೊಡದೆ ಗ್ಯಾರಂಟಿ ಯೋಜನೆಗಳ ಸವಲತ್ತುಗಳನ್ನು ನೈಜ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತಷ್ಟು ದಕ್ಷತೆ...














































