ಶ್ರಾವಣ ಮಾಸದ ವಚನೋತ್ಸವ ಕಾರ್ಯಕ್ರಮ ಬಸವ ಕೇಂದ್ರ ಹಾಗೂ ವಾಯು ವಿಹಾರ ಬಳಗ ಯಾಲಕ್ಕಿ ಶೆಟ್ಟರ್ ಕಾಲೋನಿ ಸಹಯೋಗದಲ್ಲಿ ನಾಡಿಗೇರ ಫೌಂಡೇಶನ್ ಶ್ರೀ ರಾಮ ಆಶ್ರಮ ಧಾಮ ದಲ್ಲಿ ನೆರವೇರಿತು, ಕಾರ್ಯಕ್ರಮದಲ್ಲಿ ಅಧ್ಯಕ್ಷ ಗುರುರಾಜ ನಾಡಿಗೇರ ಹಾಗೂ ಶರಣ, ಶರಣೆಯರು ಭಾಗವಹಿಸಿದರು.