
ಮಹಾಶರಣ ಶ್ರೀ ಹರಳಯ್ಯ ಸಮಗಾರ ಸಮಾಜ ಸೇವಾ ಸಂಘ(ರಿ) ಮತ್ತು ಶ್ರೀ ಹರಳಯ್ಯ ಸಮಗಾರ ಸಮಾಜ ಅಭಿವೃದ್ಧಿ ಮಹಾಮಂಡಳ ಸಹಯೋಗದೊಂದಿಗೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ,ಕುಲಕಸುಬುದಾರರಿಗೆ,ಹಿರಿಯ ಚೇತನಗಳಿಗೆ, ಸಾಧಕರಿಗೆ, ನಿವೃತ್ತಿ ನೌಕರರಿಗೆ ಸನ್ಮಾನ ಸಮಾರಂಭ ನಗರದ ಡಾಲರ್ಸ ಕಾಲೊನಿಯಲ್ಲಿ ಜರುಗಿತು. ಗುರುಪಾದ ಬೆಟಗೇರಿ, ಕುಮಾರಿ ಅನುಷಾ ಬೆಣಗಿ, ಸೋಮಶೇಖರ ಸವದತ್ತಿ, ಶ್ರೀಪಾದ ಬೆಟಗೇರಿ, ರಾಮಚಂದ್ರ ಗರಗ, ಮಾರ್ಕಂಡೇಯ ದೊಡಮನಿ ಪಾಲ್ಗೊಂಡಿದ್ದರು.































