
ನಗರದಲ್ಲಿ ನಡೆದ ಸ್ವಚ್ಛತಾ ಹೈ ಸೇವಾ- ೨೦೨೬ ಕಾರ್ಯಕ್ರಮದಲ್ಲಿ ಸ್ವಚ್ಛತಾ ಹೈ ಸೇವಾ-೨೦೨೬ ಕಾರ್ಯಕ್ರಮದಲ್ಲಿ ಸ್ವಚ್ಛತಾ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿಯ ಅಪರ ಮುಖ್ಯ ಅಭಿಯಂತರ ಲಕ್ಷ್ಮೀಕಾಂತ್.ಕೆ, ಬೆಂಗಳೂರು ಜಲಮಂಡಳಿ ಅಭಿಯಂತರರು, ಕೋಡಿಚಿಕ್ಕನಹಳ್ಳಿ ಉಪಸ್ಥಿತರಿದ್ದರು. ನಮಸ್ತೆ ಯೋಜನೆಯಡಿಯಲ್ಲಿ ಚರಂಡಿ ಸ್ಚಚ್ಛತಾ ಕಾರ್ಮಿಕರಿಗೆ ಕೇಂದ್ರ ಸರ್ಕಾರದ ಆಯುಷ್ಮಾನ್ ಕಾರ್ಡ್ ವಿತರಣೆ ಮತ್ತು ಅವರ ಕುಟುಂಬ ವರ್ಗದವರಿಗೆ ೫ ಲಕ್ಷ ರೂ.ಗಳ ಮೆಡಿಕಲ್ ವೆಚ್ಚದ ಕಾರ್ಡ್ ವಿತರಿಸಲಾಯಿತು.























