ಹುಬ್ಬಳ್ಳಿ ಧಾರವಾಡ ನಾಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾದ ರಾಬರ್ಟ್ ದದ್ದಾಪುರಿ ಅವರಿಗೆ ಎಸ್.ಎಸ್.ಕೆ. ಸಮಾಜದ ಅಧ್ಯಕ್ಷರು ಹಾಗೂ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಸತೀಶ್ ಮೆಹರವಾಡೆ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಮಹೇಶ್ ದಾಬಡೆ, ಅರವಿಂದ್ ಮೆಹರವಾಡೆ, ಮಹೇಶ್ ಕಾರ್ವಾರ್ಕರ್, ಕಾರ್ತಿಕ್ ಖೋಡೆ, ಆನಂದ್ ಜಾಧವ, ರೆಗನ್ ದದ್ದಾಪುರಿ, ಜೇಮ್ಸ್ ಯಾಮಾ ಉಪಸ್ಥಿತರಿದ್ದರು.