ಕಲಬುರಗಿ: ಶ್ರಾವಣಮಾಸದ ಮೂರನೇಯ (ನಡುವಿನ ) ಸೋಮವಾರದ ನಿಮಿತ್ತ ಇಂದು ನಗರದ ಮಹಾದಾಸೋಹಿ ಶರಣಬಸವೇಶ್ವರ ದೇವಸ್ಥಾನಕ್ಕೆ ತೆರಳಿದ ಅಸಂಖ್ಯಾತ ಭಕ್ತಾದಿಗಳು ದರ್ಶನ ಪಡೆದು ಪುನೀತರಾದರು.