
ಸಂಜೆವಾಣಿ ಪತ್ರಿಕೆಯ ನೌಕರ ಧರ್ಮಲಿಂಗ ಅವರು ಇತ್ತೀಚೆಗೆ ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ತಮ್ಮ ಮೊಬೈಲ್ ಅನ್ನು ಕಳೆದುಕೊಂಡಿದ್ದು, ಈ ಮೊಬೈಲ್ ವ್ಯಕ್ತಿಯೊಬ್ಬರಿಗೆ ಸಿಕ್ಕಿದ್ದು, ಅದನ್ನು ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ಹಿಂತಿರುಗಿಸಿದ್ದು ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಕುರುಬರ ಕರಿಯಜ್ಜರವರು ಧರ್ಮಲಿಂಗ ಅವರಿಗೆ ಮೊಬೈಲ್ ಅನ್ನು ಹಸ್ತಾಂತರಿಸಿದರು.































