
ಬಾಗಲಕೋಟೆಯ ನೂತನ ಶಾಸಕ ಉಮೇಶ್ ಹುಲ್ಲಪ್ಪ ಮೇಟಿವರನ್ನು ಶಾಸಕರ ಸ್ವಗ್ರಾಮ ತಿಮ್ಮಾಪುರದ ಅವರ ಸ್ವಗೃಹದಲ್ಲಿ ಬಾಗಲಕೋಟೆ ಮರಾಠ ಸಮಾಜದ ಮುಖಂಡರು ಸನ್ಮಾನಿಸಿದರು. ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ರಾಜ್ಯ ಉಪಾಧ್ಯಕ್ಷ ಡಾ.ಶೇಖರ್ ಮಾನೆ, ಜಿಲ್ಲಾ ಅಧ್ಯಕ್ಷ ಶ್ರೀಕಾಂತ್ ಪಾಟೀಲ್, ಮರಾಠ ಹಿತಚಿಂತಕ ಸಂಘ ಗೌರವಾಧ್ಯಕ್ಷ ಆರ್ ಆರ್ ಸೂರ್ಯವಂಶಿ, ಅಶೋಕ್ ಘಾಟಗೆ , ಸುರೇಶ್ ರಾವ್ ಮೋರೆ, ಅನಿಲ್ ವಾಡ್ಕರ್, ಮನೋಜ್ ಪವಾರ್, ಶಟವಾಜಿ,ಗಣಪತಿ ದುದಾನಿ, ಪರಶುರಾಮ ನಲವಡೆ ,ರವಿ ಪವಾರ್, ಅರ್ಜುನ್ ಪವಾರ್, ನಿತೀಶ್ ಮೋರೆ, ಜೀಜಾಮಾತಾ ಮಹಿಳಾ ಮಂಡಲ ಅಧ್ಯಕ್ಷರು ಶ್ರೀಮತಿ ಕಲ್ಪನಾ ಸಾವಂತ, ಜಮುನಾ ಕಾಳಬರ್, ಸುನೀತಾ ದುದಾನಿ, ರತ್ನಾ ಕೋಟಿ, ಸುಜಾತಾ ಪವಾರ್ ಮತ್ತಿತರರು ಉಪಸ್ಥಿತರಿದ್ದರು.






















