ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಡಿರೆಡ್ಡಿ ವೃತ್ತ ವಾರ್ಡ್‌ನ ಆರ್.ಜಿ.ಐ. ಕಾಲೋನಿ ನಿವಾಸಿಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಶಾಶ್ವತ ಪರಿಹಾರ, ಸಹಕಾರ ನೀಡಿದ ಶಾಸಕ ಎಸ್. ಸುರೇಶ್ ಕುಮಾರ್‌ರವರಿಗೆ ಆರ್‌ಜಿಐ ಕಾಲೋನಿ ನಿವಾಸಿಗಳು ಹೂಗುಚ್ಛ ನೀಡಿ ಸನ್ಮಾಸಿದರು.