Home ಜಿಲ್ಲೆ ಕಲಬುರಗಿ ಪದಾಧಿಕಾರಿಗಳ ಅವಿರೋಧ ಆಯ್ಕೆ

ಪದಾಧಿಕಾರಿಗಳ ಅವಿರೋಧ ಆಯ್ಕೆ

ಕಾಳಗಿ : ತಾಲೂಕಿನ ಕೊಡದೂರ ಗ್ರಾಮದ ಮಾಳ್ಳಿಂಗೇಶ್ವರ ದೇವಸ್ಥಾನ ಜೀರ್ಣನೋಧರ ಸಮಿತಿ(ರಿ) ರವಿವಾರ ರಚನೆ ಮಾಡಲಾಯಿತು. ಸಮಿತಿ ಅಧ್ಯಕ್ಷರಾಗಿ ಜಗನಾಥ ಕೆ.ಸಿ. ಉಪಾಧ್ಯಕ್ಷರಾಗಿ ಬಸವರಾಜ ಹೊಸಮನಿ, ಕಾರ್ಯದರ್ಶಿರಾಗಿ ಅವಿನಾಶ ಮೂಲಿಮಾನಿ, ಖಜಾಂಚಿಯಾಗಿ ಮನೋಜ ಚೌರಿ ಇವರನ್ನು ಸರ್ವರನ್ನು ಬಹುಮತದಿಂದ ಅವಿರೋದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಲ್ಲೇಶಪ್ಪ ಪಸ್ತಾಪುರ,ಗುರುನಾಥ ಹೊಸಮನಿ, ಬಸವಂತ ಗೌರ್,ಮಲ್ಲಿಕಾರ್ಜುನ ಹೊಸಮನಿ, ಶಿವಶರಣ ಹೊಸಮನಿ,ಮೋಹನ್ ತೀರ್ಥ ಮೂಲಿಮಾನಿ, ಹಣಮಂತ ಕುದರಿ,ಮಲ್ಲಿಕಾರ್ಜುನ ಕುದರಿ.ಗುರುನಾಥ ಕಟ್ಟಿಮನಿ ಅರವಿಂದ್ ಮೂಲಿಮಾನಿ ಕಾಂತಪ್ಪ ಎಳ್ಳಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.