Home ಜಿಲ್ಲೆ ಕಲಬುರಗಿ ಎಸ್.ಬಿ.ಆರ್ ವಿದ್ಯಾರ್ಥಿಗಳು ಬಾಸ್ಕೇಟಬಾಲ್ ಕ್ರಿಡೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ

ಎಸ್.ಬಿ.ಆರ್ ವಿದ್ಯಾರ್ಥಿಗಳು ಬಾಸ್ಕೇಟಬಾಲ್ ಕ್ರಿಡೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ

ಕಲಬುರಗಿ,ಸೆ.೨೭-ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆವತಿಯಿಂದ ಅಕ್ಕಮಹಾದೇವಿ ಕಾಲೋನಿಯಲ್ಲಿ ನಡೆದ ಜಿಲ್ಲಾ ಮಟ್ಟದ ಬಾಸ್ಕೇಟಬಾಲ್ ಕ್ರಿಡಾಕೂಟದಲ್ಲಿ ಶರಣಬಸವೇಸ್ವರ ವಸತಿ ಪಬ್ಲಿಕ ಶಾಲೆಯ ಪ್ರೌಢಶಾಲ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮಸ್ಥಾನ ಪಡೆದುಕೊಂಡು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲೆಯ ಎಲ್ಲಾ ಶಿಕ್ಷಕವೃಂದರು ಶುಭಹಾರೈಸಿದ್ದಾರೆ.