Home ಜಿಲ್ಲೆ ಬೆಂಗಳೂರು ನಗರದಲ್ಲಿ ತುಂಬಿ ತುಳುಕುತ್ತಿರುವ ಕಸದ ರಾಶಿ

ನಗರದಲ್ಲಿ ತುಂಬಿ ತುಳುಕುತ್ತಿರುವ ಕಸದ ರಾಶಿ

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 34;

ಕೆಜಿಎಫ್. ಜು. ೨೧-ಮತದಾರರ ಪರಿಷ್ಕರಣೆಯಲ್ಲಿ ಎಲ್ಲಾ ಸಕಾ೯ರಿ ಅಧಿಕಾರಿಗಳು ಬ್ಯುಸಿಯಾಗಿರುವ ಹಿನ್ನಲೆ ನಗರದ ಹಲವು ಸ್ಥಳಗಳಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದೆ.


ನಗರದಲ್ಲಿನ ಪ್ರಮುಖ ಸ್ಥಳಗಳಲ್ಲಿ ಕಸದ ರಾಶಿ ಕಂಡು ಬರುತ್ತಿದ್ದು ಸಾಂಕ್ರಾಮಿಕ ಖಾಯಿಲೆ ಹರಡುವ ಬೀತಿಯಲ್ಲಿ ನಾಗರೀಕರು ಇದ್ದಾರೆ.


ಸುಮತಿ ನಗರದ ಮುಖ್ಯ ರಸ್ತೆ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ಕಸದ ಕಂಡು ಬಂದಿದ್ದು ಇದು ಕಸದ ಡಂಪಿಂಗ್ ಯಾಡ್ ೯ನಂತೆ ಬಾಸವಾಗುತ್ತಿದೆ ಚುನಾಯಿತ ಜನಪ್ರತಿನಿಧಿಗಳ ಆಡಳಿತ ಅವದಿ ಮುಗಿದು ೬ ತಿಂಗಳೇ ಕಳೆದಿದೆ ನಗರಸಭೆ ಸದಸ್ಯರು ಇದ್ದಾಗ ಸ್ವಚ್ಛತಾ ಕೆಲಸದಲ್ಲಿ ನಿರತರಾಗುತ್ತಿದ್ದರಿಂದ ಅಲ್ಪಮಟ್ಟಿಗಾದರು ನಗರದಲ್ಲಿ ಸ್ವಚ್ಚತೆ ಎಂಬುದು ಇತ್ತು ಆದರೆ ನಗರಸಭೆ ಸದಸ್ಯರ ಅವದಿ ಮುಗಿದ ಹಿನ್ನಲೆ ಬಹುತೇಕ ಸದಸ್ಯರು ಸ್ವಚ್ಚತಾ ಕೆಲಸಕ್ಕೂ ನಮಗೂ ಸಂಬಂಧ ವಿಲ್ಲ ಎಂಬಂತೆ ಇದ್ದಾರೆ ಆದ್ದರಿಂದ ಹೇಳುವರು ಕೇಳುವರು ಯಾರು ಇಲ್ಲದಂತಹ ಪರಿಸ್ಥಿತಿ ಉದ್ವವವಾಗಿದೆ.


ನಗರದ ಬಹುತೇಕ ವಾಡ್ ೯ಗಳ ಮುಖ್ಯ ರಸ್ತೆಯಲ್ಲಿ ಕಸದ ರಾಷಿ ಇದ್ದು ಕಸದ ರಾಷಿಯಲ್ಲಿರುವ ಪ್ಲಾಸ್ಟಿಕ್ ಕವರ್ ಗಳನ್ನು ದನ ಕರುಗಳು ತಿನ್ನುತಿರುವುದರಿಂದ ಧನ ಕರುಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ನಗರದ ಪ್ರಮುಖ ರಸ್ತೆಯಲ್ಲಿ ಬಿದ್ದಿರುವ ಕಸದ ರಾಷಿಗಳನ್ನು ತೆರವುಗೊಸುತ್ತಾರಾ ಕಾದು ನೋಡಬೇಕಿದೆ.