ಉಣಕಲ್ಲ ಸಿದ್ದಕಲ್ಯಾಣ ನಗರದಲ್ಲಿ ಆಯೋಜಿಸಿದ್ದ ಧ್ವಜಸ್ತಂಭ ಸ್ಥಾಪನಾ ಕಾರ್ಯಕ್ರಮವು ಧಾರ್ಮಿಕ ಭಕ್ತಿಭಾವದೊಂದಿಗೆ ನೆರವೇರಿತು. ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಗಣೇಶೋತ್ಸವದ ಧ್ವಜಸ್ತಂಭ ಸ್ಥಾಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.