ಕೃಷಿ, ಕೈಗಾರಿಕಾ ಉಪಕರಣ ಆಮದು ಸುಂಕ ಇಳಿಕೆ
ವಾಷಿಂಗ್ಟನ್, ಜೂ, 2- ವಿವಿಧ ಕೃಷಿ ಮತ್ತು ಕೈಗಾರಿಕಾ ಉಪಕರಣಗಳ ಮೇಲಿನ ಅಮದು ಸುಂಕಗಳನ್ನು ಶೇಕಡಾ 25 ರಿಂದ ಶೇಕಡಾ 15ಕ್ಕೆ ಇಳಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತ ಘೋಷಣೆ ಮಾಡಿದ್ದಾರೆ....
ನನ್ನ ರಾಜಕೀಯ ತೆರೆದ ಪುಸ್ತಕ: ಟೀಕಾಕಾರರಿಗೆ ವಿಜಯ್ ತಿರುಗೇಟು
ತಿರುಚನಾಪಲ್ಲಿ, ಜೂ.2- `` ನನ್ನ ರಾಜಕೀಯ, ನನ್ನ ಬಟ್ಟೆಗಳಂತೆ, ಕಪ್ಪು ಮತ್ತು ಬಿಳಿಯಾಗಿರಲಿದೆ…ಎಂದು ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಜೊಸೆಫ್ ಟೀಕಾಕಾರರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.ಮುಖ್ಯಮಂತ್ರಿಯಾಗಿ ಸೂಟ್ ಧರಿಸುವ ವಿರೋಧ ಪಕ್ಷಗಳ ಆರೋಪಕ್ಕೆ ತಿರುಗೇಟು...
ಅಧ್ಯಯನದ ವಿಷಯವಾದ ಸೂರ್ಯವಂಶಿ ಯಶಸ್ಸು
ನವದೆಹಲಿ,ಜೂ.2:- 15ನೇ ವಯಸ್ಸಿನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ ವೈಭವ್ ಸೂರ್ಯವಂಶಿ, ಈಗ ಶೈಕ್ಷಣಿಕ ಮತ್ತು ನಿರ್ವಹಣಾ ಜಗತ್ತಿಗೂ ಅಧ್ಯಯನದ ವಿಷಯವಾಗಲಿದ್ದಾರೆ. ಭಾರತೀಯ ನಿರ್ವಹಣಾ ಸಂಸ್ಥೆ...
ಹೊಸ ಪಕ್ಷ ರಚನೆಯತ್ತ ಅಣ್ಣಾಮಲೈ ಚಿತ್ತ
ಚೆನ್ನೈ, ಜೂ.೧- ತಮಿಳು ನಾಡಿನ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಅಣ್ಣಾಮಲೈ ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡಲಿದ್ದಾರೆಯೇ ಇಂಹದೊಂದು ಚರ್ಚೆ.. ಗುಸುಗುಸು ತಮಿಳುನಾಡಿನಾದ್ಯಂತ ಆರಂಭವಾಗಿದೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ...
ಷೇರು ಮಾರುಕಟ್ಟೆಯಲ್ಲಿ ಏರಿಳಿತ
ಮುಂಬೈ,,ಜೂ.1-ಭಾರತೀಯ ಷೇರು ಮಾರುಕಟ್ಟೆಯಲ್ಲಿ ಏರಿಳಿತ ಮುಂದುವರೆದಿದೆ.ವಾರದ ಮೊದಲ ವಹಿವಾಟಿನ ದಿನವಾದ ಸೋಮವಾರ ಭಾರತೀಯ ಷೇರು ಮಾರುಕಟ್ಟೆಗಳು ಹಸಿರು ಬಣ್ಣದಲ್ಲಿ ತೆರೆದವು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷಗಳ ಮಧ್ಯೆ ಜಾಗತಿಕ ಮಾರುಕಟ್ಟೆಗಳಿಂದ ಮಿಶ್ರ ಸೂಚನೆಗಳನ್ನು...
ಬ್ಯೂಫೋಟ್ ಕ್ಯಾಸಲ್ ಇಸ್ರೇಲ್ ವಶಕ್ಕೆ
ಟೆಲ್ ಅವೀವಾ, ಜೂ.1- ದಕ್ಷಿಣ ಲೆಬನಾನ್‍ನಲ್ಲಿರುವ ಬ್ಯೂಫೋರ್ಟ್ ಕ್ಯಾಸಲ್‍ನ ಆಯಕಟ್ಟಿನ ಸ್ಥಳವನ್ನು ಇಸ್ರೇಲ್ ಸೇನೆ ವಶಪಡಿಸಿಕೊಂಡಿದೆ, ಈ ಕಾರ್ಯಾಚರಣೆಯನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಿಜ್ಬೊಲ್ಲಾ ವಿರುದ್ಧದ ದಾಳಿಯಲ್ಲಿ "ನಿರ್ಣಾಯಕ ಬದಲಾವಣೆ" ಎಂದು ಬಣ್ಣಿಸಿದ್ದಾರೆ.ಲಿಟಾನಿ...
ದೆಹಲಿ ಇಂಜಿನಿಯರಿಂಗ್ ಸಚಿವಾಲಯದ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ
ನವದೆಹಲಿ, ಮೇ 1:ದೆಹಲಿಯ ಐಟಿಒ ಸಂಕೀರ್ಣದ ಬಳಿ ಇರುವ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ (ಎಂಜಿನಿಯರಿಂಗ್ ಸಚಿವಾಲಯದ ಕಟ್ಟಡ) ಎರಡನೇ ಮಹಡಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ.ಕನಿಷ್ಠ ಎಂಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ...










































