ಸಬಲೆಂಕಾಗೆ ಯುಎಸ್ ಓಪನ್ ಕಿರೀಟ
ನ್ಯೂಯಾರ್ಕ್, ಸೆ,೭- ಅಮೆರಿಕದ ಅಮಂಡಾ ಅನಿಸಿಮೊವಾ ಅವರನ್ನು ನೇರ ಸೆಟ್ ಗಳಲ್ಲಿ ಸೋಲಿಸಿದ ಅರಿನಾ ಸಬಲೆಂಕಾ ಯುಎಸ್ ಓಪನ್ ಕಿರೀಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರ್ಥರ್ ಆಶ್ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ ನಡೆದ...
ಅತ್ಯಾಚಾರ, ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ
ಫಿರೋಜಾಬಾದ್,ಆ.೧-ಕಳೆದ ತಿಂಗಳು ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಉತ್ತರ ಪ್ರದೇಶದ ಫಿರೋಜಾಬಾದ್ ತ್ವರಿತ ನ್ಯಾಯಾಲಯವು ಕೇವಲ ೨೫ ದಿನಗಳಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.ಅಪರಾಧಿಯನ್ನು ಕೊನೆಯ ಉಸಿರು...
ಎಫ್ಎಸ್ಎಲ್ ವರದಿ ವಿಳಂಬ ಸುಪ್ರೀಂ ಅಸಮಾಧಾನ
ನವದೆಹಲಿ, ಆ.೫-ಮಣಿಪುರ ಆಡಿಯೋ ಕ್ಲಿಪ್ ಪ್ರಕರಣದಲ್ಲಿ ವಿಧಿವಿಜ್ಞಾನ ವರದಿಯನ್ನು ಸಲ್ಲಿಸದಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ.ಈ ಪ್ರಕರಣವು ಜನಾಂಗೀಯ ಹಿಂಸಾಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ...
ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ೨ ಮೊದಲ ವಾರದಲ್ಲೇ ದಾಖಲೆ
ನವದೆಹಲಿ,ಅ.೮-ಟಿವಿ ಜಗತ್ತಿನಲ್ಲಿ, ಟಿಆರ್ಪಿ ಪಟ್ಟಿಯಲ್ಲಿ ಪ್ರತಿ ವಾರ ಹೊಸ ತಿರುವು ಸಿಗುತ್ತದೆ. ಕೆಲವೊಮ್ಮೆ ವರ್ಷಗಳಿಂದ ನಂಬರ್ ೧ ಸ್ಥಾನದಲ್ಲಿದ್ದ ಕಾರ್ಯಕ್ರಮ ಇದ್ದಕ್ಕಿದ್ದಂತೆ ಕುಸಿಯುತ್ತದೆ, ಮತ್ತು ಕೆಲವೊಮ್ಮೆ ಹೊಸ ಪ್ರವೇಶವು ಎಲ್ಲರನ್ನೂ ಅಚ್ಚರಿಗೊಳಿಸುತ್ತದೆ. ಈ...
ಸುಂಕ ಜಾರಿ ಗಡುವು ನ. 10ರವರೆಗೆ ವಿಸ್ತರಣೆ
ಬೀಜಿಂಗ್,ಆ.13:- ಸುಂಕ ಏರಿಕೆ ಒಪ್ಪಂದ ಪರಸ್ಪರ ಜಾರಿ ಮಾಡುವ ಗಡುವನ್ನು ಅಮೆರಿಕ ಮತ್ತು ಚೀನಾ ನವೆಂಬರ್ 10 ರವರೆಗೆ ವಿಸ್ತರಿಸಿವೆ. ಇದರಿಂದಾಗಿ ಉಭಯ ದೇಶಗಳು ಮೂರು ತಿಂಗಳು ಮಟ್ಟಿಗೆ ನೆಮ್ಮದಿಯ ನಿಟ್ಟಿಸಿರು ಬಿಟ್ಟಿವೆ.ಉಭಯ...
ಭಾರತ-ಚೀನಾದಿಂದ ಸ್ಥಿರ ಪ್ರಗತಿ
ನವದೆಹಲಿ, ಆ.20:- ಕಳೆದ 10 ತಿಂಗಳುಗಳಲ್ಲಿ ಭಾರತ-ಚೀನಾ ಸಂಬಂಧಗಳು ಪರಸ್ಪರರ ಹಿತಾಸಕ್ತಿಗಳು ಮತ್ತು ಸೂಕ್ಷ್ಮತೆಗಳನ್ನು ಗೌರವಿಸುವ ಮೂಲಕ ಸ್ಥಿರ ಪ್ರಗತಿ ಸಾಧಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಚೀನಾದ ವಿದೇಶಾಂಗ ಸಚಿವ ವಾಂಗ್...
ಒಂದು ಎಸೆತ: ನೀಡಿದ್ದು ೨೨ ರನ್
ನವದೆಹಲಿ,ಆ.೨೯-ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ನಲ್ಲಿ ಐಪಿಎಲ್ ಸ್ಟಾರ್ ಬೌಲರ್ ಒಬ್ಬ ಒಂದೇ ಚೆಂಡಿಗೆ ೨೨ ರನ್ ಬಿಟ್ಟುಕೊಟ್ಟ ಅದ್ಭುತ ಘಟನೆ ನಡೆದಿದೆ. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು...
ಸೌರ ಸ್ಥಾವರ ಸ್ಫೋಟ: ಓರ್ವ ಸಾವು
ನಾಗ್ಪುರ, ಸೆ.4: ಇಲ್ಲಿನ ಕಲ್ಮೇಶ್ವರ ತಹಸಿಲ್ ನ ಬಜಾರ್ ಗ್ರಾಮದ ಸಮೀಪವಿರುವ ಚಂದೂರ್ ಗ್ರಾಮದ ಬಳಿಯ ಸೌರ ಸ್ಥಾವರದಲ್ಲಿ ದೊಡ್ಡ ಸ್ಫೋಟ ಸಂಭವಿಸಿದೆ.ಇಂದು ಮುಂಜಾನೆ 1:00 ರ ಸುಮಾರಿಗೆ ಈ ಘಟನೆ ನಡೆದಿದ್ದು,...
ಸ್ನೇಹಿತರಿಂದಲೇ ಯುವತಿ ಮೇಲೆ ಅತ್ಯಾಚಾರ
ಕೊಲ್ಕತ್ತಾ, ಸೆ.8:- 20 ವರ್ಷದ ಯುವತಿಯನ್ನು ಇಬ್ಬರು ಸ್ನೇಹಿತರು ಅಪಹರಿಸಿ ಅತ್ಯಾಚಾರ ಎಸಗಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಮಹಿಳೆ ಪೆÇಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ...
ಮಣಿಪುರಕ್ಕೆ ಪ್ರಧಾನಿ ಭೇಟಿ: ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ನವದೆಹಲಿ, ಸೆ.13:- ಹಿಂಸಾಚಾರದಿಂದ ನಲುಗಿದ ಮಣಿಪುರ ಸೇರಿದಂತೆ ಇಂದಿನಿಂದ ಇದೇ 15ರವೆಗೆ ಐದು ರಾಜ್ಯಗಳಾದ ಮಿಜೋರಾಂ, ಮಣಿಪುರ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು...































