ಅಕ್ಷರಗಳ ಆಟದಲ್ಲಿ ಮಿಂಚಿದ ಅಪ್ಪಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು – ಸ್ಪೆಲ್ಲಿಂಗ್ ಬೀ ಸರಣಿ-6

0
ಕಲಬುರಗಿ:ಪ್ರತಿ ವರ್ಷದಂತೆ ಈ ವರ್ಷವೂ ನಗರದಅಪ್ಪಾ ಪಬ್ಲಿಕ್ ಶಾಲೆಯ ಮಿಡಲ್ ಸೆಕ್ಷನ್‍ನಲ್ಲಿಸೆಪ್ಟೆಂಬರ್ 16, 2026ರಂದು 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ"ಆಂತರಿಕ ಶಾಲಾ ಸ್ಪೆಲ್ಲಿಂಗ್ ಬೀ - ಅಧ್ಯಾಯ 6" (Iಟಿಣಡಿಚಿ-Sಛಿhooಟ Sಠಿeಟಟiಟಿg ಃee -...

ಮಲ್ಲಿಕಾರ್ಜುನ ಖರ್ಗೆ ಪ್ರತಿಮೆ ಸ್ಥಾಪನೆಗೆ ಒತ್ತಾಯ

0
ಕಲಬುರಗಿ: ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಪ್ರತಿಮೆಯನ್ನು ಕಲಬುರಗಿ ವಿಧಾನಸೌಧದ ಮುಂಭಾಗದಲ್ಲಿ ಸ್ಥಾಪಿಸಲು ಸ್ಥಳ ಮಂಜೂರು ಮಾಡಬೇಕು ಹಾಗೂ ಜಿಲ್ಲೆಯಲ್ಲಿ ಖರ್ಗೆ ಹೆಸರಿನಲ್ಲಿ ಸಾಂಸ್ಕøತಿಕ ಭವನ ನಿರ್ಮಾಣಕ್ಕಾಗಿ 2 ಎಕರೆ ಜಮೀನು...

ಜಲ ಸಮಸ್ಯೆ: ಸರಕಾರ ಎಚ್ಚೆತ್ತುಕೊಳ್ಳಲಿ

0
ಕಲಬುರಗಿ: 'ಮಳೆಗಾಲದಲ್ಲಿಯೇ ಮಳೆ ಕೈಕೊಟ್ಟು ಬಿಸಿಲಿನ ತೀವ್ರತೆ ಮುಂದುವರಿದಿದ್ದು, ಜಿಲ್ಲೆಗೆ ಎಚ್ಚರಿಕೆಯ ಗಂಟೆಯಾಗಿದೆ. ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದ ನಂತರ ಪರಿಹಾರ ಹುಡುಕುವುದಕ್ಕಿಂತ ಮುನ್ನವೇ ಸರಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು,'' ಎಂದು...

ಗುಣಮಟ್ಟದ ಹಾಗೂ ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯ: ಅಜೀತಕುಮಾರ್ ಪೋಲಿಸ್ ಪಾಟೀಲ್

0
ಕಲಬುರಗಿ: ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಶಿಕ್ಷಣ ಪದ್ಧತಿಗಳಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಮಕ್ಕಳಿಗೆ ಕೇವಲ ಪಠ್ಯಾಧಾರಿತ ಶಿಕ್ಷಣ ನೀಡುವುದಷ್ಟೇ ಅಲ್ಲದೆ, ಮೌಲ್ಯಗಳು, ಸಂಸ್ಕಾರ, ಮಾನವೀಯತೆ ಹಾಗೂ ಜೀವನ ಕೌಶಲ್ಯಗಳನ್ನು ಒಳಗೊಂಡ ಗುಣಮಟ್ಟದ ಶಿಕ್ಷಣ ನೀಡುವುದು...

ಭಾವೈಕ್ಯ ಬೆಸೆದ ಗಣೇಶ ಚತುರ್ಥಿ

0
ಕಲಬುರಗಿ: ನಗರದ ಹೊರವಲಯದ ಕಪನೂರ ಸಿದ್ಧರೂಡ ಕಾಲೋನಿಯಲ್ಲಿ ಹಿಂದೂ ಮುಸ್ಲಿಂ ಸಮುದಾಯದವರು ಒಗ್ಗೂಡಿ ಗಣೇಶೋತ್ಸವ ಆಚರಿಸುವ ಮೂಲಕ ಭಾವೈಕ್ಯ ಮೆರೆದಿದ್ದಾರೆ.ಹಿಂದೂ ಹಾಗೂ ಮುಸ್ಲಿಂ ಯುವಕರು ಜತೆಗೂಡಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತ ಬಂದಿದ್ದಾರೆ.ಚತುರ್ಥಿ...

ಗೋಕುಲ ನಗರದಲ್ಲಿ ಅದ್ಧೂರಿ ಗಣೇಶೋತ್ಸವ ಆಚರಣೆ

0
ಕಲಬುರಗಿ: ನಗರದ ಗೋಕುಲ ನಗರ ಜಿ.ಡಿ.ಎ. ಅಕ್ಕ-ತಂಗಿ ದೇವಸ್ಥಾನ ಹತ್ತಿರ ಶ್ರೀ ಗಜಾನನ ಯುವಕರ ಸಂಘದ ವತಿಯಿಂದ ದ್ವಿತೀಯ ವರ್ಷದ ಗಣೇಶೋತ್ಸವ ಆಚರಿಸಲಾಯಿತು. ಕಾಲೋನಿಯ ಯವಕರು ಚಿಕ್ಕ ಚಿಕ್ಕ ಮಕ್ಕಳು ಜೊತೆಗೂಡಿ ಸಾರ್ವಜನಿಕರಿಂದ...

ಚಿಲ್ಲರ್ಗಿಯಲ್ಲಿ ಪ್ರಜಾ ಸೇವಾ ಸಭೆ ನಡೆಸಿದ ಶಾಸಕ ರಹೀಂ ಖಾನ್

0
ಬೀದರ್: ಬೀದರ್‌ನ ಮಾನ್ಯ ಮಾಜಿ ಸಚಿವರು ಹಾಗೂ ಶಾಸಕರಾದ ಶ್ರೀ ರಹೀಂ ಖಾನ್ ಅವರು ಇಂದು ಚಿಲ್ಲರ್ಗಿ ಗ್ರಾಮದಲ್ಲಿ ಪ್ರಜಾ ಸೇವಾ ಸಭೆ ನಡೆಸಿ, ಸಮಾಜದ ವಿವಿಧ ವರ್ಗಗಳ ಜನರಿಂದ ಅಹವಾಲುಗಳನ್ನು ಸ್ವೀಕರಿಸಿ...

ಶಾಂತಿಗಾಗಿ ಓಟ… ಆರೋಗ್ಯಕ್ಕಾಗಿ ಪಯಣಆಧ್ಯಾತ್ಮಿಕ ಮ್ಯಾರಥಾನ್‌ನಲ್ಲಿ ೪೦೦ಕ್ಕೂ ಹೆಚ್ಚು ಕ್ರೀಡಾಪಟು ಭಾಗಿ

0
ಬೀದರ್, ಸೆ.೨೧: ದೈಹಿಕ ಆರೋಗ್ಯದ ಜತೆಗೆ ಮಾನಸಿಕ ನೆಮ್ಮದಿ, ಒತ್ತಡಮುಕ್ತ ಜೀವನ ಹಾಗೂ ಸಮಾಜದಲ್ಲಿ ಶಾಂತಿ-ಸೌಹಾರ್ದದ ಸಂದೇಶ ಸಾರುವ ಉದ್ದೇಶದಿಂದ ಪ್ರಜಾಪಿತಾ ಬ್ರಹ್ಮಾಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯ ಬೀದರ್ ಶಿವಶಕ್ತಿ ಕೇಂದ್ರದ ವತಿಯಿಂದ ಆಯೋಜಿಸಿದ್ದ...

ಕ್ರೀಡೆಗಳು ದೈಹಿಕ ಕ್ಷಮತೆ ಹಾಗೂ ಶಿಸ್ತನ್ನು ಬೆಳೆಸುತ್ತವೆ : ಸಂಸದ ಸಾಗರ ಖಂಡ್ರೆ

0
ಬೀದರ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಂಕಗಳನ್ನು ಗಳಿಸುವುದು ಮಾತ್ರವಲ್ಲದೆ, ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆಗಳು ತೀರಾ ಅಗತ್ಯವಾಗಿವೆ ಎಂದು ಬೀದರ ಲೋಕಸಭಾ ಸದಸ್ಯರಾದ ಸಾಗರ ಈಶ್ವರ ಖಂಡ್ರೆ ಹೇಳಿದರು.ರವಿವಾರ ನಗರದ...

ಅರ್ಷಾ ಜಬೀನ್ ಅವರಿಗೆ ಡಾಕ್ಟರೇಟ್

0
ಬೀದರ್ : ನಗರದ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಅಕ್ಕಮಹಾದೇವಿ ಕನ್ಯಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತ್ತಿರುವ ಅರ್ಷಾ ಜಬೀನ್ ಅವರಿಗೆ ರಾಜಸ್ಥಾನದ ಸನ್‌ರೈಸ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಪ್ರದಾನ...
162,433FansLike
3,695FollowersFollow
3,864SubscribersSubscribe