ಹೈನುಗಾರರಿಗೆ ಆರ್ಥಿಕ ಬಲ ತುಂಬುವುದೇ ನಮ್ಮ ಧ್ಯೇಯ

0
ಕೋಲಾರ.ಸೆ.೧- ರಾತ್ರಿ, ಹಗಲು, ಬಿಸಿಲು, ಮಳೆಯೆನ್ನದೆ ಹೈನುಗಾರಿಕೆಯನ್ನೇ ತಮ್ಮ ಮುಖ್ಯ ಜೀವನೋಪಾಯ ಮಾಡಿಕೊಂಡಿರುವ ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವುದು ಹಾಗೂ ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ನಮ್ಮ ಮುಖ್ಯ ಉದ್ದೇಶ ಎಂದು ಕೋಮುಲ್...

ದ್ರೌಪದಿ ದೇವಿ ಉತ್ಸವ ಮೂರ್ತಿಗೆ ಪೂಜಾ ಕೈಂಕರ್ಯ

0
ಮಾಲೂರು.ಸೆ೧:ನಗರದ ಧರ್ಮರಾಯ ಸ್ವಾಮಿ ದೇವಾಲಯ ದ ಆವರಣದಲ್ಲಿ ವಹಿನಿ ಕುಲ ಕ್ಷತ್ರಿಯ ಸಂಘ ವಹಿನಿ ಯುವ ಜಾಗೃತಿ ಸಂಘ ಸಂಯುಕ್ತ ಆಶ್ರಯದಲ್ಲಿ ೧೮ನೇ ವರ್ಷದ ದ್ರೌಪದಿ ಜಯಂತಿ ಮಹೋತ್ಸವ ಅಂಗವಾಗಿ ದ್ರೌಪದಿ ದೇವಿಯ...

೧.೫೦ ಕೋಟಿ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಕೆವೈಎನ್ ಚಾಲನೆ

0
ಮಾಲೂರು,ಸೆ೧:ತಾಲ್ಲೂಕಿನ ಟೇಕಲ್ ಹೋಬಳಿಯ ಯಲುವಗುಳಿ ಗ್ರಾಮದ ಮೂಲಕ ಮಾಲೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿದ್ದ ಹಳೆಯ ಹಾಗೂ ಶಿಥಿಲಾವಸ್ಥೆಯಲ್ಲಿದ್ದ ಸೇತುವೆಯ ಜಾಗದಲ್ಲಿ, ಲೋಕೋಪಯೋಗಿ ಇಲಾಖೆಯ ೧.೫೦ ಕೋಟಿ ಅನುದಾನದಲ್ಲಿ ನೂತನ ಸೇತುವೆ ನಿರ್ಮಾಣ...

ಆರಾಧನಾ ಮಹೋತ್ಸವವು ಸಂಪನ್ನ

0
ಮಾಲೂರು.ಸೆ.೧-ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿ ಹಮ್ಮಿಕೊಂಡಿದ್ದ ಮೂರು ದಿನಗಳ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ೩೫೫ ನೇ ಆರಾಧನಾ ಮಹೋತ್ಸವವು ಇಂದು ನಡೆದ ಉತ್ತರಾಧನೆ ಮೂಲಕ ಸಂಪನ್ನಗೊಂಡಿತ್ತು.ಬೆಳಿಗ್ಗೆ ಬೃಂದಾವನಕ್ಕೆ...

ಹೈಟೆಕ್ ವಿದ್ಯುತ್ ಚಿತಾಗಾರ ಕಾಮಗಾರಿ ಆರಂಭಕ್ಕೆ ಅಗ್ರಹ

0
ಕೋಲಾರ, ಸೆ.೧- ನಗರದ ಅಗ್ರೋ ಆಫೀಸ್ ಹಿಂಭಾಗದಲ್ಲಿರುವ ರುದ್ರಭೂಮಿಯಲ್ಲಿ ಮಂಜೂರಾಗಿರುವ ಹೈಟೆಕ್ ವಿದ್ಯುತ್ ಚಿತಾಗಾರ ಕಾಮಗಾರಿಯನ್ನು ತಕ್ಷಣವೇ ಪ್ರಾರಂಭಿಸಿ, ಸಾರ್ವಜನಿಕರ ಶವಸಂಸ್ಕಾರದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಕೋಲಾರ ನಗರದ ಕಠಾರಿಪಾಳ್ಯ...

ಇಒ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

0
ಕೋಲಾರ,ಸೆ.೧- ಕೆಜಿಎಫ್‌ನ ಪ್ರಸಿದ್ಧ ಪ್ರಸನ್ನ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಅವರ ವಿರುದ್ಧ ವ್ಯಾಪಕ ಅಸಮಾಧಾನ ವ್ಯಕ್ತವಾಗಿದ್ದು, ಅವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೆ.ಜಿ.ಎಫ್. ತಾಲೂಕು...

ಗ್ರಾಮಗಳ ಅಭಿವೃದ್ಧಿಗೆ ಪಕ್ಷಭೇದ ಮರೆತು ಕೆಲಸ ಮಾಡೋಣ: ಲಕ್ಷ್ಮಣಗೌಡ

0
ಕೋಲಾರ,ಸೆ.೧- ಚುನಾವಣೆ ಸಂದರ್ಭದಲ್ಲಿ ಅವರವರ ಪಕ್ಷದ ರಾಜಕಾರಣ ಮಾಡುವುದು ಸಹಜ. ರಾಜಕಾರಣ ಬರುತ್ತದೆ, ಹೋಗುತ್ತದೆ. ಆದರೆ ಗ್ರಾಮಗಳ ಅಭಿವೃದ್ಧಿಯ ವಿಚಾರ ಬಂದಾಗ ಪಕ್ಷಭೇದ ಮರೆತು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಸಮಾಜ...

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೆ.ಶೇಷಾದ್ರಿ ಚಾಲನೆ

0
ರಾಮನಗರ,ಸೆ.೧: ನಗರದ ಮಹಾತ್ಮ ಗಾಂಧಿ ರಸ್ತೆಯ ಮೊದಲನೇ ಕ್ರಾಸ್‌ನ ಜೀವಣ್ಣರಾಯರ ಗಲ್ಲಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಸೋಮವಾರ ಗುದ್ದಲಿಪೂಜೆ ನೆರವೇರಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಬಹುತೇಕ ರಸ್ತೆಗಳನ್ನು...

ಕಂದಾಯ ಸಮಸ್ಯೆ ಕುರಿತು ಅಧಿಕಾರಿ-ಡಿಸಿ ಸಭೆ

0
ಚಿಕ್ಕಬಳ್ಳಾಪುರ.ಸೆ೧: ಕಂದಾಯ ಇಲಾಖೆ ಸಂಬಂಧಿಸಿದಂತೆ ಇ-ಪೌತಿ, ಕಂದಾಯ ಗ್ರಾಮಗಳ ರಚನೆ- ಹಕ್ಕುಪತ್ರ ವಿತರಣೆ, ದರಖಾಸ್ತು ಪೋಡಿ, ಕುಡಿಯುವ ನೀರಿನ ಸರಬರಾಜು, ಮೇವಿನ ಸ್ಥಿತಿಗತಿ ಬಗ್ಗೆ ಹಾಗೂ ಇನ್ನೀತರೆ ಕಂದಾಯ ವಿಷಯಗಳ ಕುರಿತು ಜಿಲ್ಲಾಧಿಕಾರಿಗಳ...

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೆ.೪, ೭ ಎರಡು ದಿನ ಆಶ್ಲೇಷಬಲಿ, ಸರ್ಪಸಂಸ್ಕಾರ ಸೇವೆಗಳು ರದ್ದು

0
ಕಡಬ-ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ದಶಮಿ-ಏಕಾದಶಿ ವ್ರತಗಳ ಹಿನ್ನೆಲೆಯಲ್ಲಿ ಬರುವ ಸೆಪ್ಟಂಬರ್ ತಿಂಗಳ ಕೆಲವು ನಿರ್ದಿಷ್ಟ ದಿನಗಳಂದು ಧಾರ್ಮಿಕ ವಿಶೇಷ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಆದರೆ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ...
172,190FansLike
3,695FollowersFollow
3,864SubscribersSubscribe