ಮೋಡಕವಿದ ವಾತಾವರಣ, ಮಳೆ ಮುನ್ಸೂಚನೆ
ಬೆಂಗಳೂರು,ಸೆ.೧- ರಾಜ್ಯದಲ್ಲಿ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಕರಾವಳಿ ಮತ್ತು ಒಳನಾಡಿನ ವಿವಿಧ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.ಕರಾವಳಿ ಕರ್ನಾಟಕದಲ್ಲಿ ಮಳೆಯ ಚಟುವಟಿಕೆ ಚುರುಕಾಗಿದ್ದು,...
ಎಚ್‍ಡಿಕೆ ಚಿಂತನೆ ಬದಲಾಗುತ್ತಿರುತ್ತವೆ: ಸಚಿವ ಹೆಚ್.ಸಿ ಬಾಲಕೃಷ್ಣ
ಸಂಜೆವಾಣಿ ನ್ಯೂಸ್ಮೈಸೂರು: ಸೆ.01:- ಕುಮಾರಸ್ವಾಮಿ ಅವರ ಚಿಂತನೆಗಳು ಆಗಾಗ ಬದಲಾಗುತ್ತಿರುತ್ತವೆ. ಅವರು ಯಾವ ಬಾಂಬ್ ಸಿಡಿಸಲಿದ್ದಾರೆ ಎಂಬ ಕುತೂಹಲ ನಮಗೂ ಇದೆ. ಬಹುಶಃ ಕರ್ನಾಟಕದ ಅಭಿವೃದ್ಧಿಗಾಗಿ ಮೇಕೆದಾಟು ಯೋಜನೆಗೆ ಕೇಂದ್ರದಿಂದ ಒಪ್ಪಿಗೆ ಕೊಡಿಸುವ...
ಸೆಸ್ಕ್‍ನಿಂದ 6 ದಿನಗಳ ಪ್ರವೇಶಾತಿ ತರಬೇತಿ ಆರಂಭ
ಸಂಜೆವಾಣಿ ನ್ಯೂಸ್ಮೈಸೂರು: ಸೆ.01:- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ವತಿಯಿಂದ ನೂತನವಾಗಿ ನೇಮಕಗೊಂಡ ಜೂನಿಯರ್ ಪವರ್‍ಮ್ಯಾನ್‍ಗಳ 4ನೇ ತಂಡಕ್ಕೆ 6 ದಿನಗಳ ಪ್ರವೇಶಾತಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಮೈಸೂರಿನ ಕಡಕೊಳದಲ್ಲಿರುವ ಕೆಇಬಿ...
ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದೆ
ಸಂಜೆವಾಣಿ ನ್ಯೂಸ್ಮೈಸೂರು: ಸೆ.01:- ನಗರದ ಗಾಂಧಿ ಚೌಕದಲ್ಲಿರುವ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದ್ದು, ಈ ಬಗ್ಗೆ ನಡೆದಿರುವ ಅಪಪ್ರಚಾರಕ್ಕೆ ಸದಸ್ಯರು, ಗ್ರಾಹಕರು ಕಿವಿಗೊಡಬಾರದೆಂದು ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ...
ಸ್ಥಳೀಯ ಸಂಸ್ಥೆಗಳ ಆಸ್ತಿಗಳ ಒತ್ತುವರಿ ತೆರವಿಗೆ ಅಭಿಯಾನ
ಸಂಜೆವಾಣಿ ನ್ಯೂಸ್ಮೈಸೂರು: ಸೆ.01:- ನಗರ ಸ್ಥಳೀಯ ಸಂಸ್ಥೆಗಳು ನೀರು, ರಸ್ತೆ, ಒಳಚರಂಡಿ, ಬೀದಿ ದೀಪಗಳ ವ್ಯವಸ್ಥೆ ಮಾಡಬೇಕು. ಈ ಸೌಲಭ್ಯಗಳನ್ನು ಕಲ್ಪಿಸಲು ಸಂಪನ್ಮೂಲಗಳ ಕ್ರೂಢೀಕರಣ ಮಾಡಬೇಕು ಎಂದು ಪೌರಾಡಳಿತ ಸಚಿವರಾದ ಹೆಚ್ ಸಿ...
ರಥೋತ್ಸವ ಕಾರ್ಯಕ್ರಮ
ಲಕ್ಷೆö್ಮÃಶ್ವರ,ಸೆ೧ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಆರಾಧನೆಯ ನಿಮಿತ್ಯ ಕೊನೆಯ ದಿನವಾದ ಸೋಮವಾರ ರಾಯರ ರಥೋತ್ಸವ ಕಾರ್ಯಕ್ರಮವು ವಿಜೃಂಬಣೆಯಿAದ ಜರುಗಿತು. ನೂರಾರು ಭಕ್ತರ ವೇದಘೋಷದ ನಡುವೆ ವಾದ್ಯವೈಭವಗಳೊಂದಿಗೆ ಭಕ್ತಿ ಸಂಗೀತದಲ್ಲಿ ತಾಳಕ್ಕೆ ಹೆಜ್ಜೆ ಹಾಕುತ್ತಾ...
ಗುಂಡಿ ಮುಚ್ಚದ ಗ್ರಾ.ಪಂ.
ಲಕ್ಷೆ÷್ಮÃಶ್ವರ,ಸೆ೧: ತಾಲೂಕಿನ ಮಾಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯತ್ನಳ್ಳಿ ಗ್ರಾಮದಲ್ಲಿ ಸದಾ ಸೋರುತ್ತಿದ್ದ ಪೈಪ್ ಲೈನ್ ದುರಸ್ತಿಗಾಗಿ ತೆಗೆದ ಗುಂಡಿಯನ್ನು ವರ್ಷ ಕಳೆದರೂ ಗ್ರಾಮ ಪಂಚಾಯಿತಿಯ ವರು ಮುಚ್ಚದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ...
ಸಂಘಟಿತ ಅಪರಾಧಕ್ಕೆ ಬ್ರೇಕ್, ರೌಡಿಗಳ ವಿರುದ್ಧ ಕಠಿಣ ಕ್ರಮ
ಗದಗ, ಸೆ ೧: ಗದಗ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‌ಪಿ) ಐಪಿಎಸ್ ಅಧಿಕಾರಿ ಮಿಥುನ್ ಎಚ್.ಎನ್. ಅವರು ಅಧಿಕಾರ ಸ್ವೀಕರಿಸಿದರು.ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾನೂನು...






































