ಗಾಳಿಪಟ ಹಾರಿಸಿ ಸಂಭ್ರಮಿಸಿದ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ
ಸಂಜೆವಾಣಿ ನ್ಯೂಸ್ಮೈಸೂರು. ಆ.03:- ಮನುಷ್ಯನ ಜೀವನಕ್ಕೂ ಗಾಳಿಪಟಕ್ಕೂ ಇರುವ ಹೋಲಿಕೆಯನ್ನು ತಿಳಿಸಿ ಉತ್ತಮ ಸಂದೇಶ ನೀಡಿದ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ಅವರು ಧರ್ಮಪತ್ನಿ ರಜಿನಿ ಅವರೊಂದಿಗೆ ಮಕ್ಕಳ ಜೊತೆ ಗಾಳಿಪಟ ಹಾರಿಸಿ ಸಂಭ್ರಮಿಸಿದರು.ಕಾರ್ಯಕ್ರಮದಲ್ಲಿ...
ಕೆ.ಆರ್. ಸಂಚಾರಿ ಠಾಣೆ ನಿವೃತ್ತ ಮುಖ್ಯಪೇದೆ ಎಂ.ಎಸ್. ಮಲ್ಲಿಕಾರ್ಜುನಸ್ವಾಮಿಗೆ ಸನ್ಮಾನ
ಸಂಜೆವಾಣಿ ನ್ಯೂಸ್ಮೈಸೂರು. ಆ.03:- 32 ವರ್ಷಗಳ ಕಾಲ ವಿವಿಧ ಪೆÇಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಕೆ.ಆರ್. ಸಂಚಾರಿ ಪೆÇಲೀಸ್ ಠಾಣೆಯ ಮುಖ್ಯಪೇದೆ ಎಂ.ಎಸ್. ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ನಾರಾಯಣ ಶ್ರೀ ರಸ್ತೆಯಲ್ಲಿರುವ...
ಶೌಚಾಲಯವೇ ಇಲ್ಲದ ಆದರ್ಶ ಕ್ರೀಡಾಂಗಣ
ಸಂಜೆವಾಣಿ ನ್ಯೂಸ್ಮೈಸೂರು. ಆ.03:- ಬೆಳಿಗ್ಗೆ 5 ಗಂಟೆಗೆ ವಾಯುವಿಹಾರಕ್ಕೆ ಬರುವ ನೂರಾರು ಮಹಿಳೆಯರು, ಸಂಜೆ ಕ್ರಿಕೆಟ್ ಆಡಲು ಬರುವ ಯುವಕರು, ಯೋಗ ಮಾಡುವ ಹಿರಿಯ ನಾಗರಿಕರು. ಜೆ.ಪಿ.ನಗರದ ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣ ಒಂದಾನೊಂದು...
ಬದುಕು ರೂಪಿಸಿದ ಗುರು ಪರಂಪರೆ
ಸಂಜೆವಾಣಿ ನ್ಯೂಸ್ಮೈಸೂರು. ಆ.03:- ನಾವೆಲ್ಲರೂ ಸಮಾಜದಲ್ಲಿ ಅತಿ ಸಾಮಾನ್ಯರು. ಆದರೆ ನಮ್ಮನ್ನು ರೂಪಿಸಿದ್ದು ಗುರು ಪರಂಪರೆ ಎಂದು ಜೆಎಸ್‍ಎಸ್ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿನಿ ಹಾಗೂ ನಿವೃತ್ತ ಪ್ರಾಧ್ಯಾಪಕಿ ಡಾ.ಹೆಚ್.ಎಂ.ಕಲಾಶ್ರೀ ವಿದ್ಯಾರ್ಥಿಗಳಿಗೆ ಕಿವಿಮಾತು...
ಕೆರೆ ಒತ್ತುವರಿ ತೆರವುಗೊಳಿಸುವಂತೆ ಅಚ್ಚುಕಟ್ಟು ರೈತರಿಂದ ಒತ್ತಾಯ
ಸಂಜೆವಾಣಿ ವಾರ್ತೆಕೆ.ಆರ್.ಪೇಟೆ.ಆ.03: ತಾಲೂಕಿನ ಕಸಬಾ ಹೋಬಳಿಯ ವಳಗೆರೆಮೆಣಸ ಗ್ರಾಮದ ದೊಡ್ಡಕೆರೆಯನ್ನು ಕೆರೆಯ ಸುತ್ತಮುತ್ತಲ ಗ್ರಾಮಗಳ ಕೆಲವು ವ್ಯಕ್ತಿಗಳು ಒತ್ತುವರಿ ಮಾಡುತ್ತಿದ್ದು ಕೆರೆ ಒತ್ತುವರಿಯನ್ನು ತಕ್ಷಣವೇ ತೆರವುಗೊಳಿಸಿ ಒತ್ತುವಾರಿದಾರರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ...
ಹೇಮಾವತಿ ಬಲದಂಡೆ ನಾಲೆಗಳಿಗೆ ನೀರು ಬಿಡುಗಡೆ
ಸಂಜೆವಾಣಿ ವಾರ್ತೆಕೆ.ಆರ್.ಪೇಟೆ.ಆ.03: ಬೇಸಿಗೆ ಇರಲಿ ಮಳೆಗಾಲದಲ್ಲಾದರೂ ನಾಲೆಯಲ್ಲಿ ನೀರು ಹರಿಸದಿದ್ದರೆ ರೈತರು, ಜಾನುವಾರುಗಳು ಬದುಕುವುದಾದರೂ ಹೇಗೆ ಎಂದು ಹೇಮಾವತಿ ಜಲಾಶಯ ವ್ಯಾಪ್ತಿಯ ನೀರಾವರಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕ ಹೆಚ್.ಟಿ.ಮಂಜು ಅವರು ಹೇಮಾವತಿ...
ವೋಟ್ ಚೋರಿ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಎಸ್‍ಐ ಆರ್ ಪ್ರಯೋಗ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ
ಸಂಜೆವಾಣಿ ವಾರ್ತೆಪಿರಿಯಾಪಟ್ಟಣ:ಆ.03: ದೇಶದಾದ್ಯಂತ ನಡೆದ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವು ವೋಟ್ ಚೋರಿ ಮೂಲಕ ಅಧಿಕಾರಕ್ಕೆ ಬಂದಿದ್ದು ಕರ್ನಾಟಕದಲ್ಲಿಯೂ ಸಹ ಅಧಿಕಾರದ ಚುಕ್ಕಾಣಿ ಹಿಡಿಯಲು ಎಸ್ ಐಆರ್ ಪ್ರಯೋಗ ಮಾಡುವ ಪ್ರಯತ್ನ ನಡೆಸುತ್ತಿದೆಯೆಂದು ಕೆಪಿಸಿಸಿ...
ಆರ್ಥಿಕವಾಗಿ ಉಳ್ಳವರು ರೈತರ ಧ್ವನಿಯಾಗಿ ನಿಲ್ಲಬೇಕು: ದೊಡ್ಡಸ್ವಾಮೇಗೌಡ
ಸಂಜೆವಾಣಿ ವಾರ್ತೆಕೆ.ಆರ್.ನಗರ,ಆ.03:- ರೈತರು ಕೃಷಿ ಚಟುವಟಿಕೆಗಳಲ್ಲಿ ಸಾವಯವ ಕೃಷಿಯನ್ನು ಅನುಸರಿಸಿ ಇದರಿಂದ ಕೃಷಿ ವೆಚ್ಚ ಕಡಿಮೆಯಾಗಿ ರೈತರಿಗೆ ಹೆಚ್ಚಿನ ಲಾಭವನ್ನು ಪಡೆಯ ಬಹುದು ಎಂದು ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ದೊಡ್ಡಸ್ವಾಮೇಗೌಡ ಹೇಳಿದರು.ತಾಲೂಕು...
ಬರಹಗಾರರಿಗೆ ಸಾಹಿತ್ಯ ಪರಂಪರೆಯ ಜ್ಞಾನ ಅಗತ್ಯ: ಸೋಮಶೇಖರ್
ಸಂಜೆವಾಣಿ ವಾರ್ತೆಚಾಮರಾಜನಗರ, ಆ.03- ಬರಹಗಾರರಿಗೆ ಸಾಹಿತ್ಯ ಪರಂಪರೆಯ ಜ್ಞಾನ, ಅರಿವು ಇರಬೇಕು” ಎಂದು ಕನ್ನಡ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಬಿ. ಸೋಮಶೇಖರ್ ಅಭಿಪ್ರಾಯಪಟ್ಟರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್...
ಜೆಎಸ್‍ಎಸ್ ಕಾನೂನು ಕಾಲೇಜಿನಲ್ಲಿ ದೀಕ್ಷಾರಂಭ-2026 ಓರಿಯಂಟೇಷನ್ ಕಾರ್ಯಕ್ರಮ
ಸಂಜೆವಾಣಿ ನ್ಯೂಸ್ಮೈಸೂರು,ಆ.2:- ಮೈಸೂರು ನಗರದ ಜೆಎಸ್‍ಎಸ್ ಕಾನೂನು ಕಾಲೇಜಿನಲ್ಲಿ ಶನಿವಾರ ನೂತನ ವಿದ್ಯಾರ್ಥಿಗಳಿಗಾಗಿ 'ದೀಕ್ಷಾರಂಭ 2026' ಓರಿಯಂಟೇಷನ್ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಪೆÇ್ರ. ಸುರೇಶ್ ಅವರು, ಶೈಕ್ಷಣಿಕ ಸಂಸ್ಥೆಯ ಪ್ರಗತಿಗೆ ವಿದ್ಯಾರ್ಥಿಗಳು ಮತ್ತು...













































