ಧ್ಯಾನ ಬಹಳ ಅವಶ್ಯಕ
ದಾವಣಗೆರೆ:ಡಿ.19:ಇವತ್ತಿನಸಮಯದಲ್ಲಿಧ್ಯಾನಅಥವಾರಾಜಯೋಗಬಹಳಅವಶ್ಯಕತೆಇದೆ. 2024 ರಡಿಸೆಂಬರ್ 6 ರಂದುಯುನೈಟೆಡ್ನೇಷನ್ಸ್ಜನರ ಅಸಂಬ್ಲಿಯು 21 ಡಿಸೆಂಬರ್‍ನ್ನುವಿಶ್ವಧ್ಯಾನದಿನವೆಂದುಘೋಷಿಸಿದೆ.ಈದಿನದಪ್ರಯುಕ್ತ 137 ದೇಶದ8500 ಶಾಖೆಗಳಲ್ಲಿಜಗತ್ತಿನಾದ್ಯಾಂತಧ್ಯಾನದಕಾರ್ಯಕ್ರಮಗಳುಆಯೋಜಿಸಲಾಗುವುದು. ಅಧ್ಯಕ್ಷಸ್ಥಾನವಹಿಸಿದ್ದಬ್ರಹ್ಮಾಕುಮಾರಿಲೀಲಾಜಿ,ಸಂಚಾಲಕಿದಾವಣಗೆರೆಅವರುಹೇಳಿದರು. ರಾಜಯೋಗದಅಭ್ಯಾಸವನ್ನುಹೇಗೆಮಾಡಬೇಕುಎಂದುಪ್ರತ್ಯಕ್ಷವಾಗಿಕಾಮೆಂಟರಿಮೂಲಕತಿಳಿಸಿದರು.ವಿಶ್ವಧ್ಯಾನದಿನಾಚರಣೆಕಾರ್ಯಕ್ರಮದಉದ್ಘಾಟನೆಧಾರ್ಮಿಕವಿಭಾಗದಮುಖ್ಯಸ್ಥಹಿರಿಯರಾಜಯೋಗಿಬ್ರಹ್ಮಾಕುಮಾರರಾಮನಾಥ ಅಬುಪರ್ವತ. ಅವರುದೀಪಹಚ್ಚುವುದುರಮೂಲಕಮಾಡಿದರು "ನಾವುಶಾರಿರಿಕವಾಗಿಸದೃಢರಾಗಲುಶಾರೀರಿಕವ್ಯಾಯಾಮಮಾಡಬೇಕು ,ಆದರೆಮನಸ್ಸುಸದೃಢವಾಗಲುಧ್ಯಾನಅವಶ್ಯಕತೆಇದೆಎಂದುಹೇಳಿದರು . ಸ್ವಾಮಿವಿವೇಕಾನಂದಅವರಯೋಗಮತ್ತುಪತಂಜಲಿಯೋಗದದಲ್ಲಿರಾಜೋಗದಮಹತ್ವಹೇಳಲಾಗಿದೆ.ರಾಜಯೋಗಈಶ್ವರಿಯವಿಶ್ವವಿದ್ಯಾಲಯದಲ್ಲಿಎಲ್ಲರಿಗೂಉಚಿತವಾಗಿಕಲಿಸಿಕೊಡಲಾಗುತ್ತದೆ.ನಾವೆಲ್ಲರೂನಮ್ಮನಿಜಮನೆಪರಮಧಾಮದಿಂದಇಲ್ಲಿಬಂದುಪಾತ್ರವನ್ನುಮಾಡುತ್ತಿದ್ದೇವೆ.ಈಗವಾಪಸ್ಮನೆಗೆಹೋಗಬೇಕಾಗಿದೆ.ಧ್ಯಾನಮಾಡಲುನಮ್ಮನ್ನುನಾವುಆತ್ಮವೆಂದುತಿಳಿದುಪರಮಜ್ಯೋತಿಪರಮಾತ್ಮನಜೊತೆಗೆಸಂಬಂಧಬೆಳೆಸಬೇಕು.ಅಣುವಿನಲ್ಲಿನ್ಯೂಟ್ರಾನ್ಪ್ರೋಟಾನ್ಮತ್ತುಎಲೆಕ್ಟ್ರಾನ್ ಇರುವಹಾಗೆಆತ್ಮಮನಸುಬುದ್ದಿಸಂಸ್ಕಾರಗಳಿಂದಕೂಡಿದೆ.ಎಂದುಅವರುಹೇಳಿದರು.ಶ್ರೀರೇಣುಕಾದೇವಿ, ಸಿದ್ಧಸಮಾಧಿಯೋಗಕೇಂದ್ರದಾವಣಗೆರೆ,ಶ್ರೀಜಿ.ಎಂ.ಶಿವಕುಮಾರ್, ರವಿಶಂಕರ ಗುರೂಜಿಅವರಆರ್ಟ ಆಫ್ಲಿವಿಂಗ್,...
ಆರ್ಥಿಕ ಮುಗ್ಗಟ್ಟು: ಬಿಜೆಪಿ ಮುಖಂಡ ಆತ್ಮಹತ್ಯೆ
ದಾವಣಗೆರೆ,ಜ.೧೧- ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡರೊಬ್ಬರು ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಬೇಸತ್ತು ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ...
ಸಾಹಿತ್ಯದ ಸೊಬಗು ಹೊತ್ತ ಔರಾದ್ ಸಮ್ಮೇಳನಕ್ಕೆ ಲಾಂಛನ ಅನಾವರಣ
ಔರಾದ್:ಜ.೨೧: ಸಾಹಿತ್ಯ-ಸಂಸ್ಕೃತಿಯ ಸಂಭ್ರಮಕ್ಕೆ ವೇದಿಕೆಯಾಗಲಿರುವ ಔರಾದ ತಾಲೂಕಿನ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಸೋಮವಾರ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಲೋಕಾರ್ಪಣೆ ಮಾಡಿದರು.ಬಳಿಕ ಮಾತನಾಡಿದ ಅವರು ಫೆಬ್ರವರಿ ೪ರಂದು ಗಡಿ...
ದಾವಣಗೆರೆ ಅಭಿವೃದ್ಧಿಗೆ ಮೊದಲ ಆದ್ಯತೆ: ಎಸ್ಸೆಸ್ಸೆಂ
ದಾವಣಗೆರೆ, ಜ,೨೬- "ದಾವಣಗೆರೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯೇ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ನೀರಾವರಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ" ಎಂದು ಗಣಿ ಮತ್ತು ಭೂ...
ವೃದ್ಧೆ ಕೊಂದು ೭೩ ಗ್ರಾಂ ಚಿನ್ನಾಭರಣ ದರೋಡೆ
ದಾವಣಗೆರೆ, ಫೆ.೪: ರಾಜ್ಯದಲ್ಲಿ ಮತ್ತೊಂದು ದರೋಡೆ ಪ್ರಕರಣ ಬೆಳಕಿಗೆ ಬಂದಿದ್ದು, ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿಯಲ್ಲಿ ದುಷ್ಕರ್ಮಿಗಳು ವೃದ್ದೆಯನ್ನು ಕೊಲೆಗೈದು ೭೩ ಗ್ರಾಂ.ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.ಮನೆಯಲ್ಲಿ ಒಂಟಿಯಾಗಿದ್ದ ಕಮಲಮ್ಮ (೬೪) ಎಂಬ...



























