ದಕ್ಷಿಣ ಭಾರತದ ಬಿಜೆಪಿ ನಿರ್ಮಾತೃ ಬಿಎಸ್‌ವೈ
ದೇವನಹಳ್ಳಿ ಮೇ೦೭-ದಕ್ಷಿಣ ಭಾರತದ ರಾಜ್ಯಗಳಲ್ಲಿಭದ್ರಕೋಟೆಯನ್ನು ನಿರ್ಮಿಸುವುದರ ಮೂಲಕ ಬಿಜೆಪಿ ಪಕ್ಷಕ್ಕೆ ಬಲಪಡಿಸಿದ ನಿರ್ಮಾತೃ ಯಡಿಯೂರಪ್ಪ ಅವರು ಆದ್ದರಿಂದ ಅವರ ಸುದೀರ್ಘ ೫೦ ವರ್ಷಗಳ ಆಡಳಿತ ಸೇವೆಯನ್ನು ಅಭಿನಂದಿಸುವ ಸಲುವಾಗಿ ಮೇ.೯ ರಂದು ಚಿತ್ರದುರ್ಗದ...
ಪ್ರತಿಗ್ರಾಪಂ ಮಟ್ಟದಲ್ಲಿ ಮಹಿಳಾ ಕ್ರೀಡಾಕೂಟಆಯೋಜನೆ
ಹೊಸಕೋಟೆ.ಮೇ೭: ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವಉದ್ದೇಶದಿಂದಅಗತ್ಯವಾದಎಲ್ಲಾರೀತಿಯ ಸಹಕಾರವನ್ನು ಪುರುಷರು ನೀಡಬೇಕಿದೆ. ಅದರಂತೆತಾಲೂಕಿನಲ್ಲಿ ಪ್ರತಿಗ್ರಾಪಂ ವ್ಯಾಪ್ತಿಯಲ್ಲಿ ಮಹಿಳಾ ಕ್ರೀಡಾಕೂಟ ಆಯೋಜಿಸಿ ಮಹಿಳೆಯರಿಗೆ ಆತ್ಮಸ್ಥೆರ್ಯತುಂಬುವ ಕೆಲಸ ವನ್ನು ಶಾಸಕ ಶರತ್ ಬಚ್ಚೇಗೌಡರ ಸಹಕಾರದಿಂದ ಮಾಡಲಾಗುವುದುಎಂದು ಸಮಸ್ತ...
೯ ಹುದ್ದೆಗಳಿಗೆ ೯ ಮಂದಿ ನಾಮಪತ್ರ ಸಲ್ಲಿಕೆ
ಮಾಲೂರು ಮೇ೭: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಲೂರು ತಾಲೂಕು ಸಂಘದ ಪದಾಧಿಕಾರಿಗಳ ಹುದ್ದೆಗಳಿಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಮಂಗಳವಾರ ಅಧ್ಯಕ್ಷ ಉಪಾಧ್ಯಕ್ಷ ಖಜಾಂಚಿ ಸೇರಿದಂತೆ ೯ ಹುದ್ದೆಗಳಿಗೆ...
ಮೊಟ್ಟೆ ಸುಬ್ಬರಾಜು ಶತಮಾನೋತ್ಸವ, ಸಂಭ್ರಮ
ಚಿಕ್ಕಬಳ್ಳಾಪುರ, ಮೇ.೦೭- ಇಂದಿನ ಕಾಲಮಾನದಲ್ಲಿ ಅಪರೂಪದಲ್ಲಿ ಅಪರೂಪ ಎನ್ನುವಂತೆ ಸಮಾಜದ ಗಣ್ಯರಲ್ಲಿ ಪ್ರಮುಖರಾದ ಮೊಟ್ಟೆ ಸುಬ್ಬರಾಜು ರವರಿಗೆ ನೂರು ವರ್ಷ ತುಂಬಿದ ಕಾರಣಕ್ಕಾಗಿ ಸಾವಿರಾರು ಮಂದಿ ಸಂಬಂಧಿಕರ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಶತಮಾನೋತ್ಸವ...
ಕೊಳವೆಬಾವಿ ದುರಸ್ಥಿಯಲ್ಲಿ ಅವ್ಯವಹಾರ ಶಂಕೆ
ಕೆಜಿಎಫ್:ಮೇ:೭: ನಗರಸಭೆ ವ್ಯಾಪ್ತಿಯ ನಾನ್ ಮೈನಿಂಗ್ ಹಾಗೂ ಮೈನಿಂಗ್ ಭಾಗಗಳಲ್ಲಿರುವ ೩೫ ವಾರ್ಡ್‌ಗಳಲ್ಲಿ ೫೭೭ ಕೊಳೆವಭಾವಿಗಳು ಸುಸ್ಥಿತಿಯಲ್ಲಿ ಇದ್ದು ಸರಿ ಸುಮಾರು ೮೭ ಕೋಳವೆಬಾವಿಗಳಲ್ಲಿ ನೀರು ಇಲ್ಲದೆ ಬತ್ತಿ ಹೋಗಿದೆ ಎಂದು ಮಾಹಿತಿ...
ಹೆಚ್‌ಐವಿ ಸೋಂಕು ನಿಂದನೆ ಆರೋಪ ಪತಿಗೆ ವಿಚ್ಛೇದನ ಆದೇಶ ರದ್ದು
ಬೆಂಗಳೂರು,ಮೇ.೬-ಹೆಚ್‌ಐವಿ ಸೋಂಕಿನಿಂದ ಬಳಲುತ್ತಿದ್ದೇನೆ ಎಂದು ಪತ್ನಿ ಮತ್ತು ಆಕೆಯ ಕುಟುಂಬದವರು ನಿಂದಿಸಿದ್ದಾರೆ ಎಂಬ ಆಧಾರದ ಮೇಲೆ ಪತಿಗೆ ಕೌಟುಂಬಿಕ ನ್ಯಾಯಾಲಯ ಮಂಜೂರು ಮಾಡಿದ್ದ ವಿಚ್ಛೇದನ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶ ಹೊರಡಿಸಿದೆ.ಪತಿ ಪರವಾಗಿರುವ...
ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣಕ್ಕೆ ಶಿಸ್ತು ಕ್ರಮ
ಮುಳಬಾಗಿಲು,ಮೇ,೬- ಯಾವುದೇ ಸರ್ಕಾರಿ ಕೆರೆಗಳಲ್ಲಿ ಮಣ್ಣು ಮತ್ತು ಮರಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ವಿ.ಗೀತಾ ಖಡಕ್ ಎಚ್ಚರಿಕೆ ನೀಡಿದ್ದಾರೆ.ತಾಲೂಕಿನ ಕಾಶೀಪುರ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿರುವ...








































