ಜಿಬಿಎ ಚುನಾವಣೆಗೆ ಮುಹೂರ್ತ
ಬೆಂಗಳೂರು, ಮೇ.೮- ಸುಪ್ರೀಂ ಕೋರ್ಟ್ ಸೂಚನೆಯಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್ ೨೦ ರಿಂದ ೨೪ರೊಳಗೆ ಚುನಾವಣೆ ನಡೆಸುವುದು ಕಡ್ಡಾಯವಾಗಿದ್ದು, ಈ ಅವಧಿಯಲ್ಲೇ ಮತದಾನ ನಡೆಯಲಿದೆ...
ಸುಪ್ರೀಂ ಕೋರ್ಟ್ ವ್ಯಾಜ್ಯಗಳಪರಿಹಾರಕ್ಕೆ ಲೋಕ ಅದಾಲತ್ ಅಭಿಯಾನ
ಕೋಲಾರ.ಮೇ,೮-ಸುಪ್ರೀಂ ಕೋರ್ಟ್‌ನಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಶೀಘ್ರವಾಗಿ ಮತ್ತು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ಸಾರ್ವಜನಿಕರಿಗೆ ಸುಪ್ರೀಂ ಕೋರ್ಟ್ ಐತಿಹಾಸಿಕ ಅವಕಾಶವೊಂದನ್ನು ಕಲ್ಪಿಸಿದೆ. ಈ ಕುರಿತು ಇಂದು ಹೈಕೋರ್ಟ್ ನ್ಯಾಯಮೂರ್ತಿಗಳಾದ ಗೌರವಾನ್ವಿತ ಅನು ಶಿವರಾಮನ್...
ರಾಮನಗರ ನಗರಸಭೆಯಿಂದ ಬಸವ ಜಯಂತೋತ್ಸವ
ರಾಮನಗರ,ಮೇ.೦೮: ಈಗಾಗಲೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪಿಸಿರುವ ಇತರ ಸ್ಥಳೀಯ ಸಂಸ್ಥೆಗಳಿಗೆ ಮಾದರಿಯಾಗಿರುವ ರಾಮನಗರ ನಗರಸಭೆಯಲ್ಲಿ ಇಂದು ಸಮ ಸಮಾಜದ ನಿರ್ಮಾಣ, ಪ್ರಜಾಪ್ರಭುತ್ವದ ಕಲ್ಪನೆಯನ್ನು ೧೨ನೇ ಶತಮಾನದಲ್ಲೇ ಪ್ರತಿಪಾದಿಸಿದ ಬಸವಣ್ಣನವರ ಪುತ್ಥಳಿಯನ್ನು ಸ್ಥಾಪಿಸಲಾಗುತ್ತಿದೆ.ಇಂದು...
ಬಿಎಸ್‌ವೈ ಅಭಿವೃದ್ಧಿಯ ಹರಿಕಾರ: ಸುರೇಶ್
ಮುಳಬಾಗಿಲು,ಮೇ,೮-ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯ ಕಂಡ ಮಹಾನ್ ಅಭಿವೃದ್ಧಿಯ ಹರಿಕಾರ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಮೈಸೂರು ಸುರೇಶ್ ರಾಜು ಅಭಿಪ್ರಾಯಪಟ್ಟರು.ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೇ.೯(ನಾಳೆ) ಚಿತ್ರದುರ್ಗದಲ್ಲಿ ಯಡಿಯೂರಪ್ಪರ ಅಭಿನಂದನೋತ್ಸವ...
ಕ್ರೀಡೆಗಳಿಂದ ಆರೋಗ್ಯ ವೃದ್ದಿ ಸಾಧ್ಯ-ಕೆ.ಜಯದೇವ್
ಕೋಲಾರ,ಮೇ,೮- ಬದಲಾದ ಆಹಾರಪದ್ದತಿಯಿಂದ ವಿವಿಧ ರೋಗಗಳಿಗೆ ತುತ್ತಾಗುತ್ತಿರುವ ಈ ಸಂದರ್ಭದಲ್ಲಿ ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಣೆಗೆ ಸಹಕಾರಿಯಾಗಿವೆ ಎಂದು ಕರ್ನಾಟಕ ಪ್ಯಾರಾ ಒಲಂಫಿಕ್ಸ್ ಅಸೋಷಿಯೇಷನ್ ಜಿಲ್ಲಾಧ್ಯಕ್ಷ ಕೆ.ಜಯದೇವ್ ತಿಳಿಸಿದರು.ನಗರದ ವಿಶ್ವೇಶ್ವರಯ್ಯ...
ಟಾಟಾ ಕಂಪನಿಯಿಂದ ಹೆರಿಗೆ ವಾರ್ಡ್ ನಿರ್ಮಾಣ
ಕೋಲಾರ:ಮ ೮- ತಾಲೂಕಿನ ವಕ್ಕಲೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಟಾಟಾ ಕಂಪನಿಯ ಸಿಎಸ್‌ಆರ್ ಯೋಜನೆಯಡಿಯಲ್ಲಿ ಸುಮಾರು ೩೫ ಲಕ್ಷದಲ್ಲಿ ಮಾದರಿ ಹೆರಿಗೆ ವಾರ್ಡ್ ನಿರ್ಮಾಣಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಬ್ಲಾಕ್...
ಜೀವನ ಶೈಲಿಯಲ್ಲಿ ಬದಲಾವಣೆ ಕಾಣದಿರುವುದು ಸ್ವಯಂಕೃತ ಅಪರಾಧ
ಕೋಲಾರ,ಮೇ,೮- ಅಧುನಿಕ ಕಾಲಘಟ್ಟದಲ್ಲೂ ಜೀವನ ಶೈಲಿಯಲ್ಲಿ ಯಾವ ಬದಲಾವಣೆ ಕಾಣದೆ ಇರುವುದು ನಮ್ಮ ಸ್ವಯಂಕೃತ ಅಪರಾಧಗಳಿಂದಾಗಿದೆ. ಪರಿಸರದ ಮುಂಜಾಗೃತೆಯ ಚಿಂತನೆ ಇಲ್ಲದೆ ಮನೆಗೆ ಬೆಂಕಿ ಬಿದ್ದಾಗ ನೀರಿಗಾಗಿ ಬಾವಿ ತೊಡಲು ಮುಂದಾದರಂತೆ ಎಂಬ...
ಕಾರ್ಮಿಕರಿಗೆ ಮಾದಕ ವಸ್ತುಗಳಿಂದ ದುಷ್ಟರಿಣಾಮ ಅರಿವು
ಕೋಲಾರ, ಮೇ,೮-ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ ವತಿಯಿಂದ ವೇಮಗಲ್ ಕೈಗಾರಿಕಾ ಪ್ರದೇಶದ ಮೆ: ಮಿಥ್ಸುಬಿಶಿ ಎಲೆವೆಂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಈ ಸಂಸ್ಥೆಯಲ್ಲಿ ವಿವಿಧ ಕೈಗಾರಿಕೆಗಳ ಮಾನವ ಸಂಪನ್ಮೂಲ...
ಮಹಿಳೆಯರ ಸಬಲೀಕರಣಕ್ಕೆ ಒತ್ತು
ಕೋಲಾರ ,೮- ರೋಟರಿ ಸಂಸ್ಥೆ ಸಾಮಾಜ ಮುಖಿ ಕಾರ್ಯಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ತನ್ನದೇ ಆದ ಪಾತ್ರವನ್ನು ಸಮಾಜದಲ್ಲಿ ನೀಡುತ್ತಿದೆ ಎಂದು ರೋಟರಿ ೩೧೯೧ ಜಿಲ್ಲಾ ಪಾಲಕ ರೋ.. ಬಿ. ಆರ್. ಶ್ರೀಧರ್...
ಅಂತರಗಂಗೆ ಅರಣ್ಯಕ್ಕೆ ಕಿಡಿಗೇಡಿಗಳಿಂದ ಬೆಂಕಿ
ಕೋಲಾರ,ಮೇ,೮- ನಗರದ ಶತಶೃಂಗ ಶ್ರೇಣಿಯಲ್ಲಿ ದಕ್ಷಿಣಾ ಕಾಶಿಯೆಂದೆ ಖ್ಯಾತಿ ಪಡೆದಿರುವ ಅಂತರಗಂಗೆಯ ಅರಣ್ಯ ಪ್ರದೇಶದಲ್ಲಿದ ಒಣಗಿದ ಗಿಡಮರಗಳಿಗೆ ಹುಲ್ಲು ಕಡ್ಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹೊತ್ತಿಸಿರುವ ಅಪಾರ ಪ್ರಮಾಣದ ಕಾಡು ನಾಶವಾಗಿದೆಅಂತರಗಂಗೆ ಪ್ರವಾಸಿ ತಾಣವಾಗಿದ್ದು...








































