ಕಲಬುರಗಿ: ಅಂಗನವಾಡಿ,ಆಶಾ ,ಬಿಸಿಯೂಟ ಹಾಗು ಇತರೇ ಸ್ಕೀಮ್ ಕಾರ್ಮಿಕರನ್ನು ಖಾಯಂಗೊಳಿಸಲು ಆಗ್ರಹಿಸಿ ಇಂದು ಅಂಗನವಾಡಿ,ಅಕ್ಷರ ದಾಸೋಹ ಮತ್ತು ಆಶಾ ಕಾರ್ಯಕರ್ತೆಯರ ಸಂಘದಿಂದ ಸಂಸದರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.ಶಾಂತಾ ಘಂಟೆ,ಗೌರಮ್ಮ ಪಾಟೀಲ,
ಸೇರಿದಂತೆ ಹಲವರು ಪಾಲ್ಗೊಂಡರು.