
ದೀಪಾವಳಿ ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಉದ್ಯಮಿ ಡಾ. ರಮೇಶ್ ಮಹಾದೇವಪ್ಪನವ ಅವರ ಕಚೇರಿಯಲ್ಲಿ ವಿಶೇಷವಾಗಿ ಆಚರಿಸಲಾಯಿತು. ಶಾಸಞ ಮಹೇಶ ಟೆಂಗಿನಕಾಯಿ, ಕುಂದುಗೋಳ ಬಸವಣ್ಣಜ್ಜರ, ರಾಜು ಕಾಳೆ, ಆನಂದ ಕಾಳೆ, ವೆಂಕಟೇಶ ಚಚಡಿ, ಅಶೋಕ ವಾಲ್ಮೀಕಿ, ನಜೀರ್ ಅಹ್ಮದ ಮುಲ್ಲಾ, ರಾಜಶೇಖರ ಮಹಾದೇವಪ್ಪನವರ ಇದ್ದರು.





















