
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಶಾಸಕ ಬಿ. ಶಿವಣ್ಣನವರಿಗೆ ಹಾಪ್ಕಾಮ್ಸ್ನ ಮಾಜಿ ಅಧ್ಯಕ್ಷರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಬಾಬು, ಕಾಂಗ್ರೆಸ್ ಮುಖಂಡ ಗಟ್ಟಳ್ಳಿ ಸೀನಪ್ಪ, ಸಮಾಜ ಸೇವಕ ಮಧುಸೂದನ್ ರೆಡ್ಡಿ, ಮಾಸ್ತೇನಹಳ್ಳಿ ಡೇರಿ ಅಧ್ಯಕ್ಷ ನಂಜಪ್ಪ ಅವರು ಪುಷ್ಪಮಾಲೆ ಹಾಕಿ ಅಭಿನಂದಿಸಿ ಶುಭಾಶಯ ಕೋರಿದರು.


























