
ಕೆ.ಆರ್.ಪುರ ಕ್ಷೇತ್ರದ ಕಲ್ಕೆರೆಯಲ್ಲಿ ನಡೆದ ದುರ್ಗಾ ಪೂಜಾ ಮಹೋತ್ಸವದಲ್ಲಿ ಕೇಂಬ್ರಿಡ್ಜ್ ಕಾಲೇಜಿನ ಸಿಇಓ ನೀತಿನ್ ಮೋಹನ್ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಕಲ್ಕೆರೆ ಕುಮಾರ್,ಅಗರ ಪ್ರಕಾಶ್,ನವೀನ್ ಯಾದವ್,ದಾಸರ್,ವೆಂಕಟೇಶ್, ರಾಮು,ಸುನೀಲ್,ಪಾಪಣ್ಣ,ಹೊರಮಾವು ಹರೀಶ್, ಮಂಜುನಾಥ್ ಮುಂತಾದವರು ಇದ್ದಾರೆ.


























