ಕಲಬುರಗಿ: ಜಗತ್ ವೃತ್ತದಿಂದ ಬಸವನಗರದ ಕರುಣಾ ಬುದ್ಧವಿಹಾರದವರೆಗೆ 70ನೇ ಧಮ್ಮಸ್ವೀಕಾರ ಪ್ರೇರಣಾ ದಿನದ ಅಂಗವಾಗಿ ಬಸವನಗರದ ರಾಹುಲ್ ಯುವಕ ಸಂಘ ಹಮ್ಮಿಕೊಂಡ ಧಮ್ಮಜ್ಯೋತಿ ಯಾತ್ರೆಗೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ, ಪಾಲಿಕೆ ಆಯುಕ್ತ ಅವಿನಾಶ ಸಿಂಧೆ ಚಾಲನೆ ನೀಡಿದರು.ಭಂತೆಗಳು,ಬೌದ್ಧ ಉಪಾಸಕರು ಪಾಲ್ಗೊಂಡರು.