ಕಲಬುರಗಿ: ನಗರದ ಅಮಿತ್ ಪಾಟೀಲ ಸೆಂಟ್ರಲ್ ಶಾಲೆ ( ಸಿಬಿಎಸ್ಸಿ )ಯಲ್ಲಿಂದು ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜಯಂತಿಯನ್ನು ಆಚರಿಸಲಾಯಿತು.ಪ್ರಾಂಶುಪಾಲರಾದ ಸುಷ್ಮಾ ಎಸ್ ಹಡಗಲಿಮಠ,ಶಿಕ್ಷಕವೃಂದದವರು,ವಿದ್ಯಾರ್ಥಿಗಳು ಪಾಲ್ಗೊಂಡರು.