
ಕಲಬುರಗಿ: ನಗರದ ಸರಕಾರಿ ಮಹಾವಿದ್ಯಾಲಯ ( ಸ್ವಾಯತ್ತ) ದಲ್ಲಿಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ,ಪ್ರಜ್ಞಾ ಕಾನೂನು ಸಲಹಾ ಸಮಿತಿ ಸಹಯೋಗದಲ್ಲಿ ಆಯೋಜಿಸಿದ ಕಲಂ 371 ( ಜೆ) ದಶಮಾನದ ಅವಲೋಕನೆ ಕಾರ್ಯಾಗಾರವನ್ನು ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಅವರು ಉದ್ಘಾಟಿಸಿದರು.ಡಾ. ಇಂದುಮತಿ ಪಾಟೀಲ,ಡಾ. ಶ್ರೀಮಂತ ಹೋಳ್ಕರ್,ರಜಾಕ್ ಉಸ್ತಾದ್, ಶಿವಶರಣಪ್ಪ ಮುಳೇಗಾಂವ್ ,ಡಾ. ಮೀನಾಕ್ಷಿ ಬಾಳಿ,ನೀಲಾ.ಕೆ ,ಮಹೇಶ ಅವರು ಸೇರಿದಂತೆ ಹಲವರಿದ್ದರು.































