ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿಂದು ಆಯೋಜಿಸಲಾದ ಕಮಲಾಪುರ ತಾಲೂಕ ಮಟ್ಟದ ದಸರಾ ಕ್ರೀಡಾಕೂಟವನ್ನು ಕಲ್ಬುರ್ಗಿ ಉತ್ತರ ತಾಲೂಕ ದೈಹಿಕ ಶಿಕ್ಷಣ ಅಧಿಕಾರಿ ದಶರಥ್ ಅವರು ಉದ್ಘಾಟಿಸಿದರು, ಮಣಿಸಿಂಗ್ ಚೌಹಾಣ್, ಮುಜಮಿಲ್ ಕೆಂಭಾವಿ ಸೇರಿದಂತೆ ಹಲವರಿದ್ದರು.