
ಕಲಬುರಗಿ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಕ್ವಿಟ್ ಇಂಡಿಯಾ ಆಂದೋಲನ
ದಿನದ ಕಾರ್ಯಕ್ರಮ ಜರುಗಿತು.ಶಾಸಕ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ಮುಖಂಡರಾದ ಬಾಬುರಾವ ಜಾಗೀರದಾರ,ನೀಲಕಂಠರಾವ ಮೂಲಗೆ, ಭೀಮರಾವ ಟಿಟಿ ಅವರು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.































