
ನಗರದ ಕೆಂಪೇಗೌಡ ನಗರ ಉದಯಭಾನು ಕಲಾ ಮಂದಿರದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಜಿ.ಎಸ್.ಎಲ್.ಎನ್. ಮೂರ್ತಿಯವರ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ, ಸಾಹಿತಿ ಲಕ್ಷ್ಮೀ ಶ್ರೀನಿವಾಸ್, ಕಲಾವಿದ ವಿಜಯ್ ಗ್ರೀನ್ ಸ್ಟೇಜ್, ಲೇಖಕರು, ನಾಟಕ ನಿರ್ದೇಶಕ ಸಿ.ಎಸ್. ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.































