ನವಲಗುಂದ ಪಟ್ಟಣದಲ್ಲಿ ಮಳೆಗಾಗಿ ಗುರ್ಜಿ ಪೂಜೆ ಹಾಗೂ ಮಹಿಳೆಯರಿಂದ ವಿವಿಧ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಗವಿಮಠ ಬಸವಲಿಂಗ ಸ್ವಾಮೀಜಿ, ನಿವೃತ್ತ ಪ್ರೋ ಎಸ್ ಕೆ ದೋಟಿಕಲ್ಲ ಹಾಗೂ ಮಹಿಳೆಯರು ಇದ್ದಾರೆ