
ಬಾದಾಮಿ ಪಟ್ಟಣದ ಎಸ್.ವ್ಹಿ.ಪಿ.ಸಂಸ್ಥೆಯ ಶ್ರೀಮತಿ ಗೌರಮ್ಮ ನಾಗಪ್ಪಖೋತಆಂಗ್ಲ ಮಾದ್ಯಮ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಿತು. ಎ.ಸಿ.ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಲೇಶವ ವಾಮನ ಪೆಟ್ಲೂರ, ವ್ಹಿ.ಎಸ್.ಹಿರೇಮಠ, ಬಿ.ಟಿ.ಹಳ್ಳಿ, ನಿರ್ದೇಶಕರು ಶಾಲಾ ಸುಧಾರಣಾ ಸಮಿತಿ ಭಾಗವಹಿಸಿದ್ದರು.






























