ಮುನವಳ್ಳಿ ಪಟ್ಟಣದ ಮಲಪ್ರಭಾ ದಂಡೆಯಲ್ಲಿರುವ ಶ್ರೀ ಪಾಂಡುರAಗ ರುಕ್ಮೀಣಿ ದೇವಸ್ಥಾನದಲ್ಲಿ ಆಷಾಡ ಏಕದಶಿಯ ಅಂಗವಾಗಿ ಶ್ರೀ ಪಾಂಡುರAಗ ರುಕ್ಮೀಣಿಯ ವಿಷೇಶ ಅಲಂಕಾರ ಪೂಜೆ, ಕಾಕಡಾರತಿ, ಮಂಗಳಾರತಿ ಜರುಗಿತು.