Home ಜಿಲ್ಲೆ ವೇದ ಅಕಾಡೆಮಿಯಲ್ಲಿ ಸರಸ್ವ ತಿ ಪೂಜೆ

ವೇದ ಅಕಾಡೆಮಿಯಲ್ಲಿ ಸರಸ್ವ ತಿ ಪೂಜೆ

ಸಂಜೆವಾಣಿ ವಾರ್ತೆ,
ವಿಜಯಪುರ, ಜೂ. ೩:ನಗರದ ಹೊರವಲಯದ ಇಟ್ಟಂಗಿಹಾಳ ರಸ್ತೆಯಲ್ಲಿರುವ ವೇದಅಕಾಡೆಮಿಯಲ್ಲಿ ಶಾಲೆ ಪುನರಾಂಭದ ನಿಮಿತ್ತವಾಗಿ ಸರಸ್ವತಿ ಪೂಜೆ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಶಾಲೆಯ ಖಜಾಂಜಿ ಶಿವಲೀಲಾ ಎಸ್.ಕೆಲೂರ ಹಾಗೂ ನಿರ್ದೇಶಕಿ ಡಾ.
ನೇಹಾ ಎಸ್.ಕೆಲೂರ ಹಾಗೂ ಪ್ರಾಂಶುಪಾಲ ಚಿತ್ರಾಪಾಟೀಲ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಶ್ಮಿಕವಟಗಿಮಠ ಮತ್ತು ಸಿಬ್ಬಂದಿ ವರ್ಗ ಮಕ್ಕಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿರ್ದೇಶಕಿ ಡಾ. ನೇಹಾ ಕೆಲೂರ ಅವರುಸರಸ್ವತಿ ಪೂಜೆಯ ಬಗ್ಗೆ ವಿವರಿಸಿ ಮಕ್ಕಳು ಯಾವ ರೀತಿ ಹೇಗೆ ಎಷ್ಟು ಓದಬೇಕು ಎಂದು ಹೇಳಿದರು