Home ಜಿಲ್ಲೆ ಪಾಂಡುರAಗ ರುಕ್ಮಿಣಿ ದೇವರ ದಿಂಡಿ ಸಂಪನ್ನ

ಪಾಂಡುರAಗ ರುಕ್ಮಿಣಿ ದೇವರ ದಿಂಡಿ ಸಂಪನ್ನ

ಸಂಜೆವಾಣಿ ವಾರ್ತ
ಹುಮನಾಬಾದ್:ಪಾಂಡುರAಗ ದೇವಾಲಯದಲ್ಲಿ ಪಾಂಡುರAಗ ರುಕ್ಮಿಣಿ ದೇವರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದಿಂಡಿ ಸಂಪನ್ನಗೊAಡಿತ್ತು.
ಪಟ್ಟಣದ ಪಾಂಡುರAಗ ದೇವಸ್ಥಾನದಲ್ಲಿ ಆಷಾಡ ಏಕಾದಶಿ ಇಂದ ಒಂದು ವಾರ ನಡೆದ ಸಪ್ತಾಹ ಕಾರ್ಯಕ್ರಮದ ಕೊನೆಯ ದಿನ ಗುರು ಪೂರ್ಣಿಮಾ ಪ್ರಯುಕ್ತ ದೇವಸ್ಥಾನ ಪ್ರಧಾನ ಅರ್ಚಕ ಪ್ರಭಾಕರ ಕುಲ್ಕರ್ಣಿ ನೆತೃತ್ವದಲ್ಲಿ ಬುಧವಾರ ಬೆಳಗ್ಗೆಯಿಂದ ಕಾಕಡಾರತಿ, ಧ್ವಜಾರೋಹಣ, ದೇವತಾ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, ಜ್ಞಾನೇಶ್ವರಿ ಪಾರಾಯಣ, ಪಂಡರಿನಾಥನ ಅಖಂಡ ಭಜನೆ, ಪುಷ್ಪವೃಷ್ಠಿ, ಮಹಾಮಂಗಳಾರತಿ ಜರುಗಿತ್ತು.
ಬಳಿಕ ಪಾಂಡುರAಗ ದೇವಸ್ಥಾನದ ವತಿಯಿಂದ ಆಯೋಜಿಸಲಾದ ಪಾಂಡುರAಗಗ ದೇವರ ಮೂರ್ತಿಯು ವಿವಿಧ ಪುಷ್ಪಗಳಿಂದ ಶೃಂಗರಿಸಲಾದ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಅನೀಲ ಕುಲ್ಕರ್ಣಿ ಮೊಸರು ಕುಡಿಕೆ ಹೀಡಿದಿದ್ದು, ಸೋಮನಾಥ ಕುಲ್ಕರ್ಣಿ ವೀಣೆ ಹೀಡಿದುಕೊಂಡು ದೇವಸ್ಥಾನದಿಂದ ಹೋರಟು ಬಾಲಾಜಿ ಮಂದಿರ, ಶ್ರೀ ವೀರಭದ್ರೇಶ್ವರ ಮಾರ್ಗ, ರಾವಜೀ ರಾವ ಸ್ಟೆçಟ್, ಪಂಡಿತ ಶಿವಚಂದ್ರ ನೆಲ್ಲಗಿ ಮಾರ್ಗ, ಬಸವೇಶ್ವರ ವೃತ್ತದ ಮೂಲಕ ಬಾಲಾಜಿ ಮಂದಿರ ವರೆಗೆ ಜರುಗಿತು. ಪಟ್ಟಣದ ಕಾಳಮ್ಮ ದೇವಿ ಭಜನಾ ಮಂಡಳಿಯ ಮಾತೆಯರಿಂದ ರಸ್ತೆಯುದ್ದಕ್ಕೂ ಭಜನೆ ಹಾಗೂ ಭಾರುಡ ನೃತ್ಯ ಪ್ರದರ್ಶನದ ಜೊತೆಗೆ ತಾಳಮಡಗಿ ಜನಪದ ಕಲಾತಂಡದಿAದ ಕೋಲಾಟ ಜನಮನ ಸೆಳೆಯಿತು. ಬಳಿಕ ಬಾಲಾಜಿ ಮಂದಿರ ಮುಂಭಾಗ ಮೊಸರು ಕುಡಿಕೆ ಒಡೆಯುವ ಮೂಲಕ ಸಂಭ್ರಮಿಸಿದರು. ನಂತರ ದೇವಾಲಯದಲ್ಲಿ ಮೆರವಣಿಗೆ ಮುಕ್ತಾಯಗೊಳಿಸಲಾಯಿತು. ಮೇರವಣಿಗೆಯಲ್ಲಿ ಪಾಲ್ಗೊಂಡ ಹಾಗೂ ಪಾಂಡುರAಗ ಭಕ್ತರಿಗಾಗಿ ಅನ್ನದಾಸೋಹ ಏರ್ಪಡಿಸಲಾಗಿತ್ತು.
ರಾಹುಲ ಕಾಂರAಜಿ, ಗಂಗಾಧರ ಜಾಧವ, ಪವನ ಗೌಳಿ, ಸಚೀನ ರೆಡ್ಡಿ, ಲೊಕೇಶ ಪಂಚಾಳ, ಅಕ್ಷಯ ಗೌಳಿ, ನವಿನ ರೆಡ್ಡಿ, ಬಸವರಾಜ ಗೌಳಿ, ಅಭಿಷೇಕ, ಆಕಾಶ ಭೋಸ್ಲೆ, ಸುನೀಲ ರಾಸೂರೆ, ಪ್ರಶಾಂತ ಸೂರ್ಯವಂಶಿ, ರವಿಕುಮಾರ ಆರ್ಯ, ಅಶೋಕ ಆರ್ಯ, ವೆಂಕಟ ರಘೋಜಿ, ಸತೀಷ ಜಾಜಿ, ಪ್ರವಿಣ ಕುಲ್ಕರ್ಣಿ, ಅಶಿತೋಷ ಟೆಂಸಿಲವಾರ ಸೇರಿದಂತೆ ಅನೇಕರಿದ್ದರು.