
ಹುಮನಾಬಾದ್:ವಿದ್ಯಾರ್ಥಿಗಳು ಶಿಕ್ಷಣ ಜೊತೆಗೆ ಉತ್ತಮ ಸಂಸ್ಕಾರ ಮತ್ತು ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವಿಠ್ಠಲ್ ಡಾವರಗಾಂವ್ ಅವರು ಸಲಹೆ ನೀಡಿದರು.
ತಾಲೂಕಿನ ಬೆಂಚ್‍ಂಚಂಚೋಳಿ ಸರ್ಕಾರಿ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ 80ನೇ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ವೇಳೆ . 2025 -26ನೇ ಎಸ್ ಎಸ್ ಎಲ್ ಸಿ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿನಿಯರಾದ ನಿಕಿತ ವಿಜಯಕುಮಾರ್, ಅಂಕಿತ ಅಶೋಕ್, ಐಶ್ವರ್ಯ ರಾಜಪ್ಪ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ರಮೇಶ್ ಸಜ್ಜನ್, ದಯಾನಂದರಾವ್ ಪಾಟೀಲ್, ಚನ್ನವೀರ ಖೇರೋಜಿ ,ಶಿವಾನಂದ ಪಾಟೀಲ್, ಸಂತೋಷ್ ಜಟಗೊಂಡ ,ಭಾಗ್ಯವಂತ ಮರಪಳ್ಳಿ ,ದತ್ತುಸಿಂಗ್ ಠಾಕೂರ್ ,ಮಾರುತಿ ಡಾವರಗಾಂವ,ಶಿವಾನಂದ ಭಾಲ್ಕಿ
ಪಂಡಿತ ಡಾವರಗಾಂವ ಸೇರಿದಂತೆ ಇನ್ನಿತರೂ ಇದ್ದರು






























