ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಮಗತಂಡಿ ಗ್ರಾಮಸ್ಥರು; ಕೊಳಚೆ ನೀರು ತುಂಬಿದ್ದ ಚರಂಡಿ ಬಂದ್, ವಿನೂತನ ಪ್ರತಿಭಟನೆ
ಮಂಗಳೂರು,-ಬೆಳ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಗತಂಡಿ ಪ್ರದೇಶದ ನಿವಾಸಿಗಳು ಹೆಚ್ಚಾದ ಕೊಳಚೆ ನೀರಿನ ಸಮಸ್ಯೆಗೆ ಸ್ಥಳೀಯ ಆಡಳಿತ ಸ್ಪಂದಿಸದ ಹಿನ್ನೆಲೆಯಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿ,...
ಅಡ್ಯನಡ್ಕ ಎಜುಕೇಶನಲ್ ಸೊಸೈಟಿ(ರಿ), ಅಡ್ಯನಡ್ಕ: ಜನತಾ ಪ್ರೌಢಶಾಲೆಯಲ್ಲಿ ಪೋಷಕರ ಸಭೆ
ಅಡ್ಯನಡ್ಕ: ಅಡ್ಯನಡ್ಕ ಜನತಾ ಪ್ರೌಢಶಾಲೆಯ ೨೦೨೬-೨೭ನೇ ಶೈಕ್ಷಣಿಕ ವರ್ಷದ ಮೊದಲನೇ ರೂಪಣಾತ್ಮಕ ಮೌಲ್ಯಮಾಪನ ಅವಧಿಯ ಪೋಷಕರ ಸಭೆ ಆಗಸ್ಟ್ ೮ರಂದು ಜನತಾ ವಿದ್ಯಾಸಂಸ್ಥೆಗಳ ವಾರಣಾಶಿ ಕೃಷ್ಣ ಸಭಾಭವನದಲ್ಲಿ ನಡೆಯಿತು.ಜನತಾ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ...
ಉಳ್ಳಾಲ: ಕತ್ತಿ ಬೀಸಿ ಸಾರ್ವಜನಿಕರಿಗೆ ಬೆದರಿಕೆ – ರೌಡಿ ಶೀಟರ್ ಸೇರಿ ಇಬ್ಬರ ಬಂಧನ
ಮಂಗಳೂರು: ಮಧ್ಯರಾತ್ರಿ ಕುಡಿದ ಮತ್ತಿನಲ್ಲಿ ಕೈಯಲ್ಲಿ ಕತ್ತಿ ಹಿಡಿದು ಸಾರ್ವಜನಿಕರಿಗೆ ಬೆದರಿಕೆ ಒಡ್ಡಿ ಭಯದ ವಾತಾವರಣ ಸೃಷ್ಟಿಸಿದ್ದ ರೌಡಿ ಶೀಟರ್ ಸೇರಿದಂತೆ ಇಬ್ಬರನ್ನು ಉಳ್ಳಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.ಉಳ್ಳಾಲ ನಿವಾಸಿ, ವೆಲ್ಡಿಂಗ್ ಕೆಲಸ...
ಸುರತ್ಕಲ್ ಬಂಟರ ಸಂಘದಿಂದ ಆಟಿದ ಪೊರ್ಲು ಮತ್ತು ಅಭಿನಂದನಾ ಕಾರ್ಯಕ್ರಮ
ಸುರತ್ಕಲ್ : ಸುರತ್ಕಲ್ ಬಂಟರ ಸಂಘ (ರಿ) ಮತ್ತು ಮಹಿಳಾ ವೇದಿಕೆಯ ಸಹಯೋಗದಲ್ಲಿ "ಆಟಿದ ಪೊರ್ಲು ಮತ್ತು ಅಭಿನಂದನಾ ಕಾರ್ಯಕ್ರಮ" ರವಿವಾರ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು.ಸಮೃಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೆಪಿಸಿಸಿ...
ಪುತ್ತೂರಿನಿಂದ ಮಾಣಿಲ ಕ್ಷೇತ್ರಕ್ಕೆ ಬೃಹತ್ ಹೊರೆಕಾಣಿಕೆ
ಪುತ್ತೂರು: ಮಾಣಿಲ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ೨೭ನೇ ವರ್ಷದ ಮಹಾಲಕ್ಷ್ಮೀ ಪೂಜೆ ಮತ್ತು ವರಮಹಾಲಕ್ಷ್ಮೀ ವೃತಾಚರಣೆಯು ೪೮ ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು, ಕ್ಷೇತ್ರಕ್ಕೆ ಪುತ್ತೂರಿನಿಂದ ರವಿವಾರ ಬೆಳಗ್ಗೆ...
ಸಮರ್ಥ ದೂರದೃಷ್ಟಿ ನಾಯಕತ್ವ- ಡಾ.ಜೆ.ಬಿ.ಸಾಲ್ದಾನ ಶ್ಲಾಘನೆ
ಡಾ.ಆಂಟನಿ ಪ್ರಕಾಶ್ ಮೊಂತೆರೊ ಜನ್ಮದಿನಾಚರಣೆಪುತ್ತೂರು: ಶಿಸ್ತು, ಸೇವಾ ಮನೋಭಾವ, ಸರಳತೆ ಹಾಗೂ ದೂರದೃಷ್ಟಿಯ ನಾಯಕತ್ವದೊಂದಿಗೆ ಐದು ದಶಕಗಳ ಜೀವನಯಾನವನ್ನು ಪೂರೈಸಿದ ಪುತ್ತೂರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ...
ಸೃಜನಶೀಲತೆಗೆ ಓದು-ಸಂಹವನ ಜತೆಯಾಗಿರಬೇಕು- ಡಾ.ಆಂಟನಿ ಪ್ರಕಾಶ್
ಪುತ್ತೂರು: ವಿದ್ಯಾರ್ಥಿಗಳ ಸೃಜನಶೀಲತೆ ಹೆಚ್ಚಾಗಲು ಓದು ಮತ್ತು ಸಂವಹನ ಕಲೆ ಪರಸ್ಪರ ಜತೆಯಾಗಿ ಸಾಗಬೇಕು. ಭಾಷಣ ಎಂಬ ಕಲೆ ವಿದ್ಯಾರ್ಥಿಗಳನ್ನು ವಾಗ್ಮಿಗಳನ್ನಾಗಿಸುವ ಮೂಲಕ ವೈಯುಕ್ತಿಕ ವಿಚಾರಧಾರೆಗಳನ್ನು ಹಂಚುವ ಉತ್ತಮವಾದ ದಾರಿಯಾಗಿದೆ. ಇಂತಹ ವೇದಿಕೆಗಳ...
ಎಐ ಸಹಿತ ನವೀನ ತಂತ್ರಜ್ಞಾನ ರೂಢಿ ಅಗತ್ಯ: ಖಾದರ್
ಮೂಡುಬಿದಿರೆ: ಬದಲಾಗುತ್ತಿರುವ ಉದ್ಯೋಗ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ಯುವ ಉದ್ಯೋಗಾಕಾಂಕ್ಷಿಗಳು ತಮ್ಮ ಕೌಶಲ್ಯ ನಿರಂತರವಾಗಿ ವೃದ್ಧಿಸಿಕೊಳ್ಳಬೇಕು. ವೃತ್ತಿಪರ ಸಂಪರ್ಕ ಜಾಲವನ್ನು ಬೆಳೆಸಿಕೊಂಡು ಕೃತಕ ಬುದ್ಧಿಮತ್ತೆ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಬೇಕು ಎಂದು ಆರೋಗ್ಯ...
ವೈವಿಧ್ಯತೆಗೆ ಒಡಕು ಉಂಟು ಮಾಡುವ ಮಾನಸಿಕತೆ ವಿರುದ್ಧ ಹೋರಾಡಲು ಸಿ.ಟಿ ರವಿ ಕರೆ
ಪುತ್ತೂರು: ಭಾರತಕ್ಕೆ ಅಹಿಂಸಾ ಹೋರಾಟದಿಂದ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವುದು ಅರ್ಧ ಸತ್ಯ. ಕ್ರಾಂತಿಕಾರಿಗಳಿಂದ ನಿದ್ದೆಗೆಟ್ಟ ಬ್ರಿಟೀಷರು ಭಾರತ ಬಿಟ್ಟು ಓಡಿ ಹೋದರು ಎಂಬುವುದು ಪೂರ್ಣಸತ್ಯ. ಪ್ರಸ್ತುತ ಸ್ವತಂತ್ರ ಭಾರತದಲ್ಲಿ ನಾವು ಬಡತನ, ಭಯೋತ್ಪಾದನೆ,...
ಮುದರಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜ ಗುಂಡಿನ ದಾಳಿಗೆ ಬಲಿ
ಪಡುಬಿದ್ರಿ-ಮುದರಂಗಡಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಹಾಗೂ ಗುತ್ತಿಗೆದಾರರಾದ ಡೇವಿಡ್ ಡಿಸೋಜ ಅವರು ದುಷ್ಕರ್ಮಿಗಳ ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವ ಘಟನೆ ಶುಕ್ರವಾರ ಮಧ್ಯಾಹ್ನ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮಾಹಿತಿಯ...













































