ಫಿಲೋಮಿನಾ ಕಾಲೇಜಿಗೆ ಪ್ರತಿಷ್ಠೆಯ ಗರಿ ವಿದುಷಿ ವಿಂದ್ಯಾಶ್ರೀಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

0
ಪುತ್ತೂರು; ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿ ವಿದುಷಿ ವಿಂದ್ಯಾಶ್ರೀ ರೈ ಅವರಿಗೆ ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಪುರಸ್ಕಾರ ದೊರೆತಿರುವುದು ಕಾಲೇಜಿನ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.ಕಾಲೇಜಿನ ಸಂಚಾಲಕರಾದ ಅತೀ...

ಕನ್ನಡಾಭಿಮಾನ ರಾಜ್ಯೋತ್ಸವಕ್ಕೆ ಸೀಮಿತವಾಗಬಾರದು- ಗಣೇಶ್ ಸವಣೂರ

0
ಕಡಬ; ಕನ್ನಡ ಅಭಿಮಾನ ಕೇವಲ ರಾಜ್ಯೋತ್ಸವದ ದಿನ ಮಾತ್ರ ಅಭಿವ್ಯಕ್ತಗೊಂಡರೆ ಸಾಕಾಗದು. ನಮ್ಮ ಬದುಕಿನುದ್ದಕ್ಕೂ ಅಭಿಮಾನ ಪ್ರೀತಿ ಕನ್ನಡದ ಬಗ್ಗೆ ತೋರಬೇಕು. ಕನ್ನಡ ಸಂಸ್ಕೃತಿ, ಕನ್ನಡ ಪ್ರೀತಿ ಹಾಗೂ ಕನ್ನಡಾಭಿಮಾನಕ್ಕೆ ಒತ್ತುಕೊಡುವ ಕೆಲಸಕ್ಕೆ...

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯಸ್ಮರಣೆ

0
ಮಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ೨೦ ಅಂಶದ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್.ಆರ್ ಪೂಜಾರಿ...

ಅನಧಿಕೃತ ಗೃಹಲಕ್ಷ್ಮಿ ಸಮೀಕ್ಷೆ: ಒಟಿಪಿ ಹಾಗೂ ಬ್ಯಾಂಕ್ ಮಾಹಿತಿ ಹಂಚಿಕೊಳ್ಳದಂತೆ ಸೂಚನೆ

0
ಮಂಗಳೂರು-ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಅರ್ಜಿಗಳ ಮರುಪರಿಶೀಲನೆ ಪ್ರಕ್ರಿಯೆಯನ್ನು ಸರ್ಕಾರದ ಆದೇಶ ಹಾಗೂ ನಿಗದಿತ ಕಾರ್ಯವಿಧಾನದನ್ವಯ ಕೈಗೊಳ್ಳಲಾಗುತ್ತಿದೆ. ಮರುಪರಿಶೀಲನಾ ಅರ್ಜಿಯಲ್ಲಿ ಫಲಾನುಭವಿಯ ಆಧಾರ್‍ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ. ಫಲಾನುಭವಿಯನ್ನು...

ದಲಿತ ಸಮುದಾಯ ಭೂಮಿಗೆ ಅರಣ್ಯ ಇಲಾಖೆ ಕಣ್ಣು ದಲಿತ ಹಕ್ಕು ಸಮಿತಿಯಿಂದ ಇಲಾಖೆಗಳಿಗೆ ಮನವಿ

0
ಪುತ್ತೂರು; ದಲಿತವರ್ಗಕ್ಕೆ ಭೂಮಿ ನೀಡಿ ಇದೀಗ ಆ ಭೂಮಿಯನ್ನು ಅರಣ್ಯ ಇಲಾಖೆ ನುಂಗಲು ಯತ್ನಿಸುತ್ತಿದೆ. ಇದು ದಲಿತ ಸಮಾಜದ ಬಗ್ಗೆ ಸಾಮಾಜಿಕ ಅಸಮಾನತೆಯ ಕೀಳರಿಮೆಯನ್ನು ಸರ್ಕಾರಿ ಇಲಾಖೆ ಮೂಲಕ ನಡೆಸಲಾಗುತ್ತಿದೆ ಎಂಬ ಅನುಮಾನಕ್ಕೆ...

ನಿವೇಶನರಹಿತರಿಗೆ ನಿವೇಶನ ಹಂಚಿಕೆ ಪ್ರಗತಿಪರಿಶೀಲನಾಸಭೆ; ವಸತಿ ಯೋಗ್ಯ ನಿವೇಶನ ನೀಡಿ- ಅಧಿಕಾರಿಗಳಿಗೆ ಶಾಸಕ ರೈ ಸೂಚನೆ

0
ಪುತ್ತೂರು: ಬಡತನದ ಕಾರಣದಿಂದ ನಿವೇಶನವೂ ಇಲ್ಲದೆ ಸಂಕಟ ಪಡುತ್ತಿರುವ ನಿವೇಶನ ರಹಿತರಿಗೆ ವಸತಿಯೋಗ್ಯ ಜಾಗಗಳನ್ನು ನೀಡುವಲ್ಲಿ ಅಧಿಕಾರಿಗಳು ಗಮನ ಹರಿಸಬೇಕು. ಅಲ್ಲಿಗೆ ರಸ್ತೆ,ಕುಡಿಯುವ ನೀರಿನ ವ್ಯವಸ್ಥೆಗೆ ಅನುದಾನವನ್ನು ಆದ್ಯತೆಯ ನೆಲೆಯಲ್ಲಿ ನೀಡಲಾಗುವುದು ಎಂದು...

ಸುಳ್ಯದಲ್ಲಿ ಮೆಸ್ಕಾಂ ಜನ ಸಂಪರ್ಕ ಸಭೆ; ತಾಲೂಕಿನಲ್ಲಿ ಪವರ್‌ಮೆನ್‌ಗಳ ಕೊರತೆ ವ್ಯಾಪಕ

0
ಸುಳ್ಯ:ತಾಲೂಕಿನ ವಿವಿಧ ಕಡೆ ವ್ಯಾಪಕವಾಗಿ ಪವರ್‌ಮೆನ್‌ಗಳ ಕೊರತೆ ಕಾಡುತ್ತಿದ್ದು, ಪವರ್‌ಮೆನ್‌ಗಳ ಹೊಸ ನೇಮಕಾತಿ ಆಗುವ ವರೆಗೂ ತಾತ್ಕಾಲಿಕವಾಗಿ ಖಾಸಾಗಿ ವ್ಯಕ್ತಿಗಳನ್ನು ನೇಮಿಸಿಕೊಳ್ಳುವಂತೆ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್. ಕೆ ಸೂಚನೆ ನೀಡಿದ್ದಾರೆ.ಸುಳ್ಯ ತಾಲೂಕು...

ಸಂಚಾರ ನಿಯಮ ಉಲ್ಲಂಘನೆ ಹೆಸರಲ್ಲೂ ಸೈಬರ್ ವಂಚನೆ: ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಮಂಗಳೂರು ನಗರ ಪೊಲೀಸರು ಸೂಚನೆ

0
ಮಂಗಳೂರು-ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಇ-ಚಲನ್ ದಂಡ ಪಾವತಿಸುವಂತೆ ಸೈಬರ್ ವಂಚಕರು ಸಾರ್ವಜನಿಕರ ಮೊಬೈಲ್ ಫೋನ್‌ಗಳಿಗೆ SMS/Whatsapp ಮೂಲಕ ನಕಲಿ ಲಿಂಕ್‌ಗಳು ಹಾಗೂAPK ಫೈಲ್‌ಗಳನ್ನು ಕಳುಹಿಸಿ, ಸೈಬರ್ ವಂಚನೆ ನಡೆಸುತ್ತಿರುವ ಬಗ್ಗೆ...

ರಾಷ್ಟ್ರೀಯ ಹೆದ್ದಾರಿ: ಹಲವು ಕಾಮಗಾರಿಗಳ ಕುರಿತು ಸಂಸದರಿಂದ ಅಧಿಕಾರಿಗಳಿಗೆ ಸೂಚನೆ

0
ಉಡುಪಿ-ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಟೋಲ್‌ಗಳನ್ನು ಸಂಗ್ರಹ ಮಾಡಲಾಗುತ್ತದೆ. ಅದಕ್ಕನುಗುಣವಾಗಿ ರಸ್ತೆಯಲ್ಲಿ ವಾಹನಗಳು ಸುಗಮ ಹಾಗೂ ಸುರಕ್ಷಿತವಾಗಿ ಸಂಚರಿಸಲು ವೈಜ್ಞಾನಿಕ ರೀತಿಯಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳುವುದರ ಜೊತೆಗೆ ಅವುಗಳ ನಿರ್ವಹಣೆಯನ್ನು ಕಾಲಕಾಲಕ್ಕೆ ನಿರ್ವಹಿಸಬೇಕು...

ಸಂಭಾವ್ಯ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಸೂಚನೆ

0
ಮಂಗಳೂರು-ಕುಡಿಯುವ ನೀರು ಅಥವಾ ಜಾನುವಾರುಗಳಿಗೆ ಮೇವು ಪೂರೈಕೆಯಲ್ಲಿ ಸಮಸ್ಯೆ ಕಂಡುಬಂದಲ್ಲಿ ವಿಳಂಬ ಮಾಡದೆ ತಕ್ಷಣವೇ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿಸಿದ ಇಲಾಖೆಗಳು ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು...
174,855FansLike
3,695FollowersFollow
3,864SubscribersSubscribe