Home ಜಿಲ್ಲೆ ಕಲಬುರಗಿ ಪೊಲೀಸರ ಹೆಸರಿನಲ್ಲಿ ಹಣ ಕೇಳುತ್ತಿದ್ದ ಹೋಂಗಾರ್ಡ್ ವಿರುದ್ಧ ಪ್ರಕರಣ

ಪೊಲೀಸರ ಹೆಸರಿನಲ್ಲಿ ಹಣ ಕೇಳುತ್ತಿದ್ದ ಹೋಂಗಾರ್ಡ್ ವಿರುದ್ಧ ಪ್ರಕರಣ

ಕಲಬುರಗಿ,ಜೂ.12-ನಗರದಲ್ಲಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಒಂದು ವಿಡಿಯೋ, ಪೆÇಲೀಸರ ಹೆಸರಿನಲ್ಲಿ ವಾಹನ ಸವಾರರಿಗೆ ಅಕ್ರಮವಾಗಿ ತಡೆದು ನಿಲ್ಲಿಸಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದೀರಿ ಅಂತ ಬೆದರಿಸಿ ಬಲವಂತವಾಗಿ ಹಣ ಕೇಳುತ್ತಿದ್ದ ವಿಡಿಯೋ ಕುರಿತು ಪರಿಶೀಲಿಸಿ ತನಿಖೆಯ ನಂತರ ಆರೋಪಿತನಾದ ಹೋಂ ಗಾರ್ಡ್ ಸಾಜಿದ್ ಪಾಷಾ ವಿರುದ್ಧ ನಗರದ ಚೌಕ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.