ವಿಸಿಎನ್ ಡಾಕ್ಟರ್‍ಸ್ ಅಸೋಸಿಯೇಷನ್ ವತಿಯಿಂದ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ವೈದ್ಯರು ಹಾಗೂ ಮಾಜಿ ಪಾಲಿಕೆ ಸದಸ್ಯ ಡಾ. ಎಸ್. ರಾಜು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಧ್ಯಕ್ಷೆ ಡಾ. ಭೋಜಮ್ಮ, ವೈದ್ಯರುಗಳಾದ ಸುದರ್ಶನ್, ಶಂಕರ್‌ಲಿಂಗಯ್ಯ, ಮಂಜುನಾಥ್ ಕೋಡಿಹಳ್ಳಿ, ಡಾ. ಶ್ರೇಯರ್‌ರವರು ಉಪಸ್ಥಿತರಿದ್ದರು.