
ಬೆಂಗಳೂರು ಕೇಂದ್ರ ಮಹಾನಗರಪಾಲಿಕೆ ವತಿಯಿಂದ ಶಿವಾಜಿನಗರ ಕ್ಷೇತ್ರ ವ್ಯಾಪ್ತಿಯ ವಸಂತ ನಗರದಲ್ಲಿ ಇಂದು ಹಮ್ಮಿಕೊಂಡಿದ್ದ ಕಸ ವರ್ಗಾವಣೆ ಸ್ಟೇಷನ್ ಅನ್ನು ಸಚಿವ ಕೃಷ್ಣಬೈರೇಗೌಡ ರವರು ಉದ್ಘಾಟಿಸಿದರು. ಸಚಿವ ರಿಜ್ವಾನ್ ಅರ್ಷದ್, ಭಾರತಿನಗರ ವಾರ್ಡ್ ಬಿಬಿಎಂಪಿ ಸದಸ್ಯ ಶಕಿಲ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.































