ನಗರದ ಕೆಂಗೇರಿ ಹೋಬಳಿಯ ಕಂಬಿಪುರ ಗ್ರಾಮದಲ್ಲಿ ಸ್ನೇಹ ಜ್ಯೋತಿ ಮಕ್ಕಳ ಆಶ್ರಮದ ಉದ್ಘಾmನೆಯನ್ನು ಶಾಸಕ ಎಸ್.ಟಿ.ಸೋಮಶೇಖರ್‌ರವರು ನೆರವೇರಿಸಿದರು. ಸ್ನೇಹ ಜ್ಯೋತಿ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಟಿ.ಜಿ. ಮೂರ್ತಿ, ಡಿಡಿಡಬ್ಲ್ಯುಓ ಅಧ್ಯಕ್ಷ ಕೆ. ಕೃಷ್ಣಮೂರ್ತಿ, ಕುವೆಂಪು ವಿವಿಯ ಮಾಜಿ ಪ್ರಿನ್ಸಿಪಾಲ್ ಶಿವಲಿಂಗಯ್ಯ, ಟ್ರಸ್ಟ್‌ನ ಸದಸ್ಯರುಗಳಾದ ಮುನಿನಾರಾಯಣ, ಎಂ.ಟಿ.ಜಿ. ಮಂಗಳಗೌರಿ, ವ್ಯವಸ್ಥಾಪಕಿ ಡೈಸಿ, ಮುಖಂಡರಾದ ಸಲೀಂ ಅಹಮದ್ ಮತ್ತಿತರರು ಇದ್ದಾರೆ.