
ಕಲಬುರಗಿ: ಇಲ್ಲಿನ ರಾಮನಗರ ಭಾಗ-2 ರಲ್ಲಿ ಸ್ಲಂ ನಿವಾಸಿಗಳಿಗೆ ಮೂಲಭೂತ ಸೌಕರ್ಯ,ನಿರಾಕ್ಷೇಪಣಾ ಪತ್ರ ಒದಗಿಸುವಂತೆ ಆಗ್ರಹಿಸಿ ಇಂದು ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾಘಟಕದಿಂದ ಪಾಲಿಕೆ ಕಚೇರಿ ಎದುರು ಧರಣಿ ಕೈಗೊಳ್ಳಲಾಯಿತು.ರೇಣುಕಾ ಸರಡಗಿ, ಗೌರಮ್ಮ ಮಾಕಾ,ಶರಣು ಕಣ್ಣಿ,ಸುನೀತಾ ಕೊಳ್ಳೂರ ಸೇರಿದಂತೆ ಹಲವರು ಪಾಲ್ಗೊಂಡರು.




















